ಆತ್ಮೀಯರೇ ನೀವು ನಿಮ್ಮ ಫೈಲ್ ಶೇರ್ ಮಾಡಬೇಕೆ? ಹಾಗಾದರೆ whatsapp ಒಂದು ಹೊಸ ಸೇವೆಯನ್ನು ಪ್ರಾರಂಭಿಸಿದ್ದು, ಈಗ ನೀವು ವಾಟ್ಸಪ್ಪ್ ಮೂಲಕ ನೀವು screen share ಮಾಡಬಹುದಾಗಿದೆ.

ವಾಟ್ಸ್‌ಆಪ್‌ನಲ್ಲಿ videocall ವೇಳೆ ಸ್ಟೀನ್ ಶೇರಿಂಗ್ ಫೀಚರ್ ಅನ್ನು ಸಕ್ರಿಯಗೊಳಿಸಲಾಗಿದೆ ಎಂದು ಮೆಟಾ ಸಂಸ್ಥಾಪಕ ಮತ್ತು ಸಿಇಒ mark zuckerbergಹೇಳಿದ್ದಾರೆ.

ವಿಡಿಯೊ ಕಾಲ್ ವೇಳೆ ಬಳಕೆದಾರರು, ‘ಶೇರಿಂಗ್’ ಆಯ್ಕೆ ಕ್ಲಿಕ್ ಮಾಡುವ ಮೂಲಕ  ಅಪ್ಲಿಕೇಶನ್ ಅಥವಾ ಸಂಪೂರ್ಣ ಪರದೆಯನ್ನು ಹಂಚಿಕೊಳ್ಳುವ ಆಯ್ಕೆ ಮಾಡುವ ಮೂಲಕ ಸ್ಟೀನ್ ಹಂಚಿಕೆಯನ್ನು ಪ್ರಾರಂಭಿಸಬಹುದು ಎಂದು ಅವರು ತಿಳಿಸಿದ್ದಾರೆ.

ಕೆಲಸದ ನಿಮಿತ್ತ ಡಾಕ್ಯುಮೆಂಟ್ ಗಳನ್ನು ಹಂಚಿಕೊಳ್ಳು ಇದು ಅನುಕೂಲವಾಗಲಿದೆ.

Click here for ಬೆಳೆ ವಿಮೆ ಮಾಹಿತಿ :

https://samrakshane.karnataka.gov.in/

By Raju

Leave a Reply

Your email address will not be published. Required fields are marked *