weather report:ನಮಸ್ಕಾರ ಆತ್ಮೀಯ ಸ್ನೇಹಿತರೆ ರಾಜ್ಯದಲ್ಲಿ ಈ ವರ್ಷವೂ ಮಳೆ ಕೊರತೆಯಿಂದ ನೀರಿನ ಅಭಾವವು ಜನರನ್ನು ಚಿಂತಿಗೆ ದುಡಿದು ಈಗ ರಾಜ್ಯದಲ್ಲಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ನೀಡಿದ್ದು ಜನರಲ್ಲಿ  ಸಂತಸ ಮೂಡಿದೆ .

ಎಲ್ಲೆಲ್ಲಿ ಮಳೆ ಬೀಳಲಿದೆ.?

ಮಳೆಯ ಮುನ್ಸೂಚನೆಯನ್ನು ಉತ್ತರ ಭಾರತದಲ್ಲಿರುವ ಜಮ್ಮು ಮತ್ತು ಕಾಶ್ಮೀರ ಹಿಮಾಚಲ ಪ್ರದೇಶ ಉತ್ತರ ಪ್ರದೇಶದ ಕೆಲಭಾಗಗಳಲ್ಲಿ ಸೇರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ ಮತ್ತು ಕರ್ನಾಟಕಕ್ಕೆ ಮಳೆ ಯಾವಾಗ ಬರಲಿದೆ ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.

 ಹವಾಮಾನ ಇಲಾಖೆಯು ನೀಡಿದ  ಮಾಹಿತಿಯಂತೆ  ಕಳೆದ ವಾರ ಬೆಂಗಳೂರು ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಬೀಳುವ ನಿರೀಕ್ಷೆಯಿತ್ತು ಆದರೆ ಮಳೆ ಆಗಲಿಲ್ಲ ಈಗ ಈ ತಿಂಗಳಲ್ಲಿ ಒಂದು ಮಳೆ ಬರಬಹುದು ಎಂಬ ನಿರೀಕ್ಷೆ ಇದೆ.

READ THIS ALSO:

ಸರ್ವೇ ನಂಬರ್ ಮೂಲಕ ಬೆಳೆ ಪರಿಹಾರ ಜಮೆ ಆಗಿರುವುದನ್ನು ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ?

ಬರ ಪರಿಹಾರದ ಕುರಿತು ನನ್ನ ಮೊಬೈಲಿಗೆ ಬಂತು ಅಧಿಕೃತ ಸಂದೇಶ: ನಿಮಗೂ ಬಂದಿದೆಯಾ?

By Raju

Leave a Reply

Your email address will not be published. Required fields are marked *