Heartattack: Vijay raghavendra ಪತ್ನಿ Spandana raghavendra ನಿಧನ

ಆತ್ಮೀಯ ವೀಕ್ಷಕರೇ, ಕನ್ನಡ ಚಿತ್ರರಂಗದ ನಟರಾದಂತಹ Vijay raghavendra ಅವರ ಪತ್ನಿಯಾದಂತಹ Spandana raghavendra ಅವರು ಬ್ಯಾಂಕಾಕ್ ಪ್ರವೇಶದ ವೇಳೆ ಹೃದಯಾಘಾತದಿಂದ(heartattack) ಕೊನೆ ಉಸಿರೆಳೆದಿದ್ದಾರೆ.

ನಿವೃತ್ತ ಪೊಲೀಸ್ ಅಧಿಕಾರಿ B K Shivramಅವರ ಮಗಳಾದಂತಹ ಸ್ಪಂದನ ಹಾಗೂ ವಿಜಯ ರಾಘವೇಂದ್ರ ಅವರು 26 ಆಗಸ್ಟ್,2007 ರಂದು ವಿವಾಹವಾಗಿದ್ದರು, ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಸ್ಪಂದನ ರಾಘವೇಂದ್ರ ಅವರು ಅಪೂರ್ವ ಚಿತ್ರದಲ್ಲಿ ಅಭಿನಯಿಸಿದ್ದರು, ಹಾಗೂ ಪತಿ ವಿಜಯ ರಾಘವೇಂದ್ರ ಅವರ ಕೆಲವು ಸಿನಿಮಾಗಳಲ್ಲಿ ನಿರ್ವಾಪದಿಯಾಗಿ ಕಾರ್ಯನಿರ್ವಹಿಸಿದ್ದರು.

ಈ ವಿಷಯ ಇಡೀ ಚಿತ್ರರಂಗಕ್ಕೆ ಆಘಾತ ನೀಡುವ ಸುದ್ದಿಯಾಗಿದೆ, ದಂಪತಿಗೆ 14 ವರ್ಷದ ಮಗುವಿದೆ. ಲೋ ಬಿಪಿ ಕಾರಣದಿಂದಾಗಿ ಹೃದಯಘಾತ ಆಗಿದೆ ಎಂದು ಮಾಹಿತಿ ತಿಳಿದು ಬರುತ್ತದೆ. ಅವರ ಪಾರ್ಥಿವ ಶರೀರ ನಾಳೆ ಬೆಂಗಳೂರಿಗೆ ಬರುವ ಸಾಧ್ಯತೆಗಳಿವೆ.

ಚಿಕ್ಕ ವಯಸ್ಸಿನಲ್ಲಿ ಹೃದಯಘಾತದಿಂದ ಬಹಳ ಜನ ನಿಧನರಾಗುತ್ತಿದ್ದು, ಕನ್ನಡ ಚಿತ್ರರಂಗದ ನಟರಾದಂತಹ Puneeth rajkumar ಅವರು ಕೂಡ ಹೃದಯಘಾತದಿಂದಲೇ ನಿಧರಾಗಿದ್ದು ತಮಗೆಲ್ಲ ತಿಳಿದಿದ್ದೆ ಇದೆ.

 

Leave a Comment