ಐದು ವರ್ಷಗಳಲ್ಲಿ ಹದಿನೈದು ಲಕ್ಷ ಮನೆ ನೀಡಲು ಯೋಜನೆ: ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಆತ್ಮೀಯ ಬಾಂಧವರೇ, ರಾಜ್ಯದಲ್ಲಿ (vasati yojana) ವಸತಿ ವಸತಿರಹಿತರಿಗೆ ಸರ್ಕಾರದಿಂದ ಮುಂದಿನ ಐದು ವರ್ಷಗಳಲ್ಲಿ 15 ಲಕ್ಷ ಮನೆಗಳನ್ನು ನೀಡಲು ಯೋಜನೆಯನ್ನು ನಿರ್ಮಿಸಲಾಗಿದ್ದು, ಮುಂದಿನ 5 ವರ್ಷಗಳಲ್ಲಿ ವಸತಿರಹಿತರಿಗೆ 15 ಲಕ್ಷ ಮನೆಗಳನ್ನು ನೀಡಲಾಗುವುದು ಎಂದು ವಸತಿ ಸಚಿವರಾದಂತಹ ಜಮೀರ್ ಅಹ್ಮದ್ ಅವರು ತಿಳಿಸಿದ್ದಾರೆ.

ಈಗಾಗಲೇ ಪೂರ್ಣಗೊಂಡಿರುವ ಮನೆಗಳನ್ನು ಪೂರ್ಣಗೊಳಿಸಲು ಬಜೆಟ್ ನಲ್ಲಿ 2450 ಕೋಟಿ ರೂಪಾಯಿಗಳನ್ನು ಅನುದಾನವನ್ನು ನೀಡಲಾಗಿದೆ ಎಂದು ಮಾಹಿತಿಯನ್ನು ನೀಡಿದರು.

ಪ್ರಸ್ತುತ ಶಿರಾದಲ್ಲಿ ಒಂದು ಸಾವಿರದ ಎಂಟು ಗುಂಪು ಮನೆಗಳನ್ನು ಹಾಗೂ ಸುಮಾರು 10,000 ನಿವೇಶನಗಳನ್ನು ಫಲಾನುಭವಿಗಳಿಗೆ ನೀಡಲಾಗುವುದು ಎಂದು ವಸತಿ ಸಚಿವರದಂತಹ ಜಮೀರ್ ಅಹ್ಮದ್ ಅವರು ಮಾಹಿತಿಯನ್ನು ನೀಡಿದರು.

 ನೀವು ಕೂಡ ಈ ಯೋಜನೆಯಡಿ ಉಚಿತಮನೆ ಪಡೆಯಲು ವಸತಿ ಯೋಜನೆ ಅಡಿ ಅರ್ಜಿಯನ್ನು ಸಲ್ಲಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ .

Vasati yojana link:

https://ashraya.karnataka.gov.in/

https://housing.karnataka.gov.in/

ಮಾಹಿತಿ ಇಷ್ಟವಾಗಿದ್ದರೆ, ನಿಮ್ಮ ಆಪ್ತರಿಗೂ ಶೇರ್ ಮಾಡಿ

ಹಾಗೂ ಈ ತರಹದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ

krishisuddi whatsapp group

Read this also:

1.ಆಧಾರ್ ಕಾರ್ಡ್ ನಂಬರ್ ಮೂಲಕ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವುದು ಹೇಗೆ? ನಿಮ್ಮ mobile ಮೂಲಕ ನೀವೇ ಚೆಕ್ ಮಾಡಿಕೊಳ್ಳಿ

ಆತ್ಮೀಯ ರೈತ ಬಾಂಧವರೇ, ಆಧಾರ್ ಕಾರ್ಡ(aadhar card) ನಂಬರ್ ಮೂಲಕ ನೀವು ನಿಮ್ಮ crop insurance  status ಅನ್ನು ಚೆಕ್ ಮಾಡಿಕೊಳ್ಳಬಹುದು.

ಅದು ಕೂಡ ನಿಮ್ಮ mobileಲಲ್ಲಿ ಕೇವಲ ಎರಡು ನಿಮಿಷದಲ್ಲಿ ಚೆಕ್ ಮಾಡಬಹುದು. ಬನ್ನಿ ಹೇಗೆ ಅಂತ ತಿಳಿದುಕೊಳ್ಳೋಣ.

ಮೊಟ್ಟ ಮೊದಲು googleನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ

ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ : https://samrakshane.karnataka.gov.in/

Leave a Comment