ದಿನನಿತ್ಯ ಬಳಸುವ ಕಾಯಿಪಲ್ಲೇ 100 ರೂಪಾಯಿ ಕೆಜಿ: ಯಾವ ಕಾಯಿಪಲ್ಲೇ ಗೊತ್ತಾ?

ಆತ್ಮೀಯ ರೈತ ಬಾಂಧವರೇ, ಈಗಾಗಲೇ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಕೂಡ ಇನ್ನೂ ಕೂಡ ಮುಂಗಾರಿ ಮಳೆ ಎಲ್ಲಾ ಕಡೆ ಆಗಿಲ್ಲ,

ಹೀಗಾಗಿ ಕಾಯಿ ಪಲ್ಯಗಳ ಬೆಲೆ ಗಗನಕ್ಕೆ ಇರುತ್ತಿದ್ದು, ಅದರಲ್ಲಿಯೂ ಪ್ರಮುಖವಾಗಿ ಟೊಮ್ಯಾಟೋ(tomato) ಬೆಲೆಯು ನೂರು ರೂಪಾಯಿ ಗಡಿ ದಾಟಿದೆ.

ಮಾಮೂಲಿಯಾಗಿ ಪ್ರತಿ ವರ್ಷ ಸರಿಯಾಗಿ ಮಳೆಯಾಗಿದ್ದರೆ ಎಲ್ಲ ಕಡೆ ಬೆಳೆಗಳು ಚೆನ್ನಾಗಿ ಬೆಳೆದು ಟೊಮ್ಯಾಟೋ ಪ್ರತಿ ಕೆಜಿಗೆ 20 ರೂಪಾಯಿಗಳ ವರೆಗೆ ಮಾರಾಟವಾಗುತ್ತಿತ್ತು,

ಆದರೆ ಈ ಬಾರಿ ಇನ್ನು ಮಳೆ ಯಾಗದ ಕಾರಣಗಳಿಂದಾಗಿ ಟೊಮೆಟೊ(tomato) ಬೆಲೆಯು ಗಗನಕ್ಕೆಯರಿದ್ದು ಪ್ರಸ್ತುತ ನೂರು ರೂಪಾಯಿಗೂ ಅಧಿಕ ಪ್ರತಿ ಕೆಜಿಗೆ ಮಾರುತಿದೆ.

ಗೃಹಜ್ಯೋತಿ(Gruhajyoti) ಯೋಜನೆಯಡಿಯಲ್ಲಿ 200 ಯೂನಿಟ್ ಗಳವರೆಗೂ ಉಚಿತ ವಿದ್ಯುತ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 

ಮದುವೆ ಸೀಸನ್ ನಲ್ಲಿ ಟೊಮ್ಯಾಟೋ ಬೆಲೆ ಏರಿಕೆಯನ್ನು ನಾವು ಕಂಡಿದ್ದೇವೆ, ಆದರೆ ಇದೀಗ ಮದುವೆ ಸಿರಿಸನ್ ಮುಗಿದರೂ ಕೂಡ ಟೊಮ್ಯಾಟೋ ಬೆಲೆ ಗಗನಕೇರಿದ್ದು, ಗ್ರಾಹಕರಿಗೆ ಕಷ್ಟಕರವಾಗುತ್ತಿದೆ. ದೇಶದ ಹಲವಾರು ಕಡೆಗಳಲ್ಲಿ ಟೊಮ್ಯಾಟೋ ಎಂಬತ್ತು ರೂಪಾಯಿಗಳಿಂದ ನೂರು ರೂಪಾಯಿಗಳವರೆಗೆ ಮಾರಾಟವಾಗುತ್ತಿದ್ದು, ಆದರೆ ಎರ್ನಾಕುಲಂ ನಲ್ಲಿ 113 ಪ್ರತಿ ಕೆಜಿಗೆ ಮಾರಾಟವಾಗಿದೆ.

ಕಳೆದ ವರ್ಷವೂ ಕೂಡ ಇದೇ ರೀತಿ ಟೊಮ್ಯಾಟೋ ಬೆಳೆಗಳಿಗೆ ಹೆಚ್ಚಿನ ಬೆಲೆ ಸಿಕ್ಕಿತ್ತು, ಹೋದ ಬಾರಿ ಬೀನ್ಸ್ ಬೆಳೆ ದರ ಗಗನಕೇರಿತ್ತು, ಆದ್ದರಿಂದ ಕೋಲಾರ ಹಾಗೂ ಸುತ್ತಮುತ್ತಲ ರೈತರು ಈ ಬಾರಿ ಬೀನ್ಸ್ ಬೆಳೆಯನ್ನು ಬೆಳೆಯಲು ಆರಂಭಿಸಿದ್ದರು, ಆದರೆ ಈ ಬಾರಿ ಮುಂಗಾರಿ ಇನ್ನೂ ಸರಿಯಾಗಿ ಆಗಮನ ಆಗದೆ ಇರುವ ಕಾರಣಗಳಿಂದಾಗಿ ಬೆಳಗಳೆಲ್ಲ ಒಣಗಿ ಹೋಗಿವೆ.

ಟೊಮ್ಯಾಟೋ ಬೆಳೆಯು ಕೂಡ ಒಂದು ತರಹ ಜಾಕ್ಪಾಟ್ ಎಂದು ಹೇಳಬಹುದು, ಕಳೆದ ಎರಡು ತಿಂಗಳ ಹಿಂದೆ ಟೊಮ್ಯಾಟೋ ಬೆಲೆ ಮೂರರಿಂದ ಐದು ರೂಪಾಯಿ ಕೆಜಿಗೆ ಮಾರಾಟವಾಗುತ್ತಿತ್ತು, ಆಗ ಬೆಳಗ್ಗೆ ತಕ್ಕ ಬೆಲೆ ಕೊಡಲ್ಲ ಪಡೆಯಲಾರದ ರೈತ ಬೆಳೆಯನ್ನು ಬೆಳೆಯಲು ಖರ್ಚು ಮಾಡಿದಷ್ಟು ಹಣವು ಕೂಡ ವಾಪಸ್ ಬರಲಿಲ್ಲ, ಹಾಗಾಗಿ ಟೊಮ್ಯಾಟೋ ಬೆಳೆಯುವಂತಹ ರೈತರು ಯಾವಾಗ ಲಾಭವಾಗುತ್ತದೆ ಯಾವಾಗ ನಷ್ಟವಾಗುತ್ತದೆ ಎಂದು ಹೇಳಲು ಆಗುವುದಿಲ್ಲ.

Tomato

 

Read this also :

1.ಇದುವರೆಗೂ ಗೃಹಜೋತಿ ಯೋಜನೆ ಅಡಿ ನೋಂದಣಿ ಮಾಡಿದವರು ಎಷ್ಟು ಜನ ಗೊತ್ತಾ? ಕೇಳಿದರೆ ಶಾಕ್ ಆಗ್ತೀರಾ? ನೀವು ಬೇಗ ಬೇಗ ನೋಂದಣಿ ಮಾಡಿ

ಆತ್ಮೀಯ ಬಾಂಧವರೇ, ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ನೀಡಿದಂತಹ ಐದು ಗ್ಯಾರಂಟಿಗಳಲ್ಲಿ ಒಂದಾದಂತಹ ಗೃಹ ಜ್ಯೋತಿ ಯೋಜನೆ ಅಡಿ ಎರಡು ನೂರು ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವಂತಹ ಯೋಜನೆ ಯಾದ ಈ ಯೋಜನೆಯಲ್ಲಿ ಇದುವರೆಗೆ ಎಷ್ಟು ಜನ ನೋಂದಣಿ ಮಾಡಿದ್ದಾರೆ ನಿಮಗೆ ಗೊತ್ತಾ.

ಕೇಳಿದರೆ ಶಾಕ್ ಆಗ್ತೀರಾ, ನಿನ್ನೆ ರಾತ್ರಿ 8 ಗಂಟೆಯವರೆಗೆ ಅಂದರೆ ಜೂನ್ 23 ರಾತ್ರಿ 8 ಗಂಟೆಗಳವರೆಗೆ 32.45 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ.

2.ಉಚಿತವಾಗಿ ಕೇವಲ ಎರಡು ನಿಮಿಷದಲ್ಲಿ ನಮ್ಮ ಮೊಬೈಲ್ ಮೂಲಕವೇ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಆತ್ಮೀಯ ಬಾಂಧವರೇ, ಉಚಿತವಾಗಿ ಕೇವಲ ಎರಡು ನಿಮಿಷದಲ್ಲಿ ನಿಮ್ಮ ಮೊಬೈಲ್ ಮೂಲಕ ಗೃಹಜೋತಿ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

3.ಪಿಎಂ ಕಿಸಾನ 14 ನೇ ಕಂತಿನ ಹಣ ಬರಬೇಕೆಂದರೆ ಕಡ್ಡಾಯವಾಗಿ ಈ ಕೆಲಸ ಮಾಡಲೇ ಬೇಕು :ಇಲ್ಲದಿದ್ದರೆ ನೀವು 2000 ರೂಪಾಯಿ ಕಳೆದುಕೊಳ್ಳುತ್ತಿರಾ

ಆತ್ಮೀಯ ರೈತ ಬಾಂಧವರೇ ಪಿಎಂ ಕಿಸಾನ್ ಯೋಜನೆಯ 14 ನೇ ಕಂತಿನ ಹಣ ನೀವು ಪಡೆಯಬೇಕೆಂದರೆ ನೀವು ಕಡ್ಡಾಯವಾಗಿ e-kyc ಮಾಡಿಸಲೇಬೇಕಾಗಿದೆ

4.ಯಾವ ಬೆಳೆಗಳಿಗೆ ಬೆಳೆ ವಿಮೆ ಮಾಡಿದರೆ ಹಣ ಬರುತ್ತದೆ ಎಂದು ತಿಳಿಯುತ್ತಿಲ್ಲವೇ? ಹಾಗಾದರೆ ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ

ಆತ್ಮೀಯ ರೈತ ಬಾಂಧವರೇ, ಈಗಾಗಲೇ ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಕಾರ್ಯಗಳು ಪ್ರಾರಂಭವಾಗಿದ್ದು,

5.ಪ್ರತಿಯೊಬ್ಬ ರೈತರು 27,000 ರೂಪಾಯಿ ಬೆಳೆ ಪರಿಹಾರ ಪಡೆಯಬೇಕೆಂದರೆ ಬೆಳೆ ಸಮೀಕ್ಷೆ ಕಡ್ಡಾಯ :ಈ ಕೂಡಲೇ ಈ ಕೆಲಸ ಮಾಡಿ

ಆತ್ಮೀಯ ರೈತ ಬಾಂಧವರೇ, ಕಳೆದ ವರ್ಷ ಅತಿವೃಷ್ಟಿಯ ಕಾರಣಗಳಿಂದಾಗಿ ಬಹುತೇಕ ರೈತರ ಬೆಳೆದಂತ ಬೆಳೆಗಳು ಹಾನಿಯಾಗಿದ್ದವು ಅದಕ್ಕಾಗಿ ಸರ್ಕಾರವು ರೈತರಿಗೆ ಬೆಳೆ ಪರಿಹಾರವನ್ನು ಅಂದರೆ ಒಬ್ಬ ರೈತನಿಗೆ ಗರಿಷ್ಠ 27 ಸಾವಿರ ರೂಪಾಯಿಗಳನ್ನು ( ಮಳೆಯಾಶ್ರಿತ ) ಭೂಮಿಗಳಿಗೆ ನೀಡಲಾಗಿತ್ತು.

 

 

1 thought on “ದಿನನಿತ್ಯ ಬಳಸುವ ಕಾಯಿಪಲ್ಲೇ 100 ರೂಪಾಯಿ ಕೆಜಿ: ಯಾವ ಕಾಯಿಪಲ್ಲೇ ಗೊತ್ತಾ?”

Leave a Comment