bekle parihara

ಆತ್ಮೀಯ ರೈತ ಬಾಂಧವರೇ,ಕರ್ನಾಟಕ ರಾಜ್ಯದಲ್ಲಿ 195 ತಾಲೂಕುಗಳನ್ನು ಬರಪೀಡಿತ ಎಂದು ಈಗಾಗಲೇ ಘೋಷಿಸಿದ್ದು ಆ ತಾಲೂಕುಗಳಲ್ಲಿ ರೈತರಿಗೆ ಪರಿಹಾರವನ್ನು ಇನ್ನೇನು ಕೆಲವೇ ದಿನಗಳಲ್ಲಿ ನೀಡಲಾಗುವುದು.

ಆದರೆ ಬೆಳೆ ಪರಿಹಾರ ನೀಡಲು ಒಂದು ಐಡಿಯನ್ನು ಕಡ್ಡಾಯ ಮಾಡಿದ್ದು, ಈ ಐಡಿ ಹೊಂದಿರುವ ರೈತರಿಗೆ ಮಾತ್ರ ಬೆಳೆ ಪರಿಹಾರವನ್ನು ನೀಡಲಾಗುವುದು.

ಆ ID ಯಾವುದು ಎಂದರೆ ಎಫ್ ಐಡಿ- farmers id or fruits id

Direct link :https://fruits.karnataka.gov.in/

ಇನ್ನೂ ಪರಿಹಾರದ ಬಗ್ಗೆ ಯಾವುದೇ ಅಧಿಕೃತ ಆದೇಶ ಬಂದಿಲ್ಲ, ಈ ಬಾರಿ ಬೆಳೆವಿಮೆ ತುಂಬಲು ಎಫ್ ಐಡಿಯನ್ನು ಕಡ್ಡಾಯಗೊಳಿಸಿರುವ ಕಾರಣಗಳಿಂದಾಗಿ ಬೆಳೆ ಪರಿಹಾರ ಪಡೆಯಲು ಕಡ್ಡಾಯವಾಗಬಹುದಾಗಿದೆ.

ಇನ್ನು ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ, ಬಹುತೇಕ ಈ ಆದೇಶ ಈ ಐಡಿಯನ್ನು ಕಡ್ಡಾಯ ಮಾಡಬಹುದು ಎಂದು ಕೇಳಿ ಬರುತ್ತಿದ್ದು ಹಾಗಾಗಿ ರೈತರು ಮುಂಜಾಗ್ರತ ಕ್ರಮವಾಗಿ ID ಯನ್ನು ಮಾಡಿಸಿಕೊಂಡು ಬೆಳೆ  ಸಮೀಕ್ಷೆ ಮಾಡಬೇಕಾಗಿ ವಿನಂತಿ ಮಾಡಿಕೊಳ್ಳುತ್ತೇವೆ.

ಯಾಕೆಂದರೆ ಒಂದು ವೇಳೆ ಬೆಳೆ ಸಮೀಕ್ಷೆಯ ದಿನಾಂಕ ಮುಗಿದ ನಂತರ ನಿಮಗೆ ಏನು ಮಾಡಲು ಆಗುವುದಿಲ್ಲ ಆಗ ನೀವು ಪರಿಹಾರ ಹಣದಿಂದ ವಂಚಿತರಾಗುವಿರಿ ಹಾಗಾಗಿ ಈಗಲೇ ಸಮಯವಿರುವಾಗಲೇ ಆ ಕೆಲಸವನ್ನು ಮಾಡಿಕೊಡಬೇಕಾಗಿ ನಿಮ್ಮಲ್ಲಿ ವಿನಂತಿ.

ಹಾಗಾಗಿ ಎಫ್ ಐ ಡಿ ಹೊಂದಿರುವ ರೈತರು ಆದಷ್ಟು ಬೇಗ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಎಫ್ ಐ ಡಿ ಮಾಡಿಕೊಂಡು ಬೆಳೆ ಪರಿಹಾರ ಪಡೆಯಲು ಬೆಳೆ ಸಮೀಕ್ಷೆ ಮಾಡಬೇಕಾಗಿದೆ.

 

By Raju

Leave a Reply

Your email address will not be published. Required fields are marked *