Tag: Whatsapp screen sharing option

ವಾಟ್ಸ್‌ಆಪ್‌ನಲ್ಲಿ ವಿಡಿಯೊ ಕಾಲ್ ವೇಳೆ ಸ್ಟೀನ್ ಶೇರಿಂಗ್: ಹೊಸ ಫೀಚರ್ ಪರಿಚಯಿಸಿದ juckerberg

ಆತ್ಮೀಯರೇ ನೀವು ನಿಮ್ಮ ಫೈಲ್ ಶೇರ್ ಮಾಡಬೇಕೆ? ಹಾಗಾದರೆ whatsapp ಒಂದು ಹೊಸ ಸೇವೆಯನ್ನು ಪ್ರಾರಂಭಿಸಿದ್ದು, ಈಗ ನೀವು ವಾಟ್ಸಪ್ಪ್ ಮೂಲಕ ನೀವು screen share ಮಾಡಬಹುದಾಗಿದೆ. ವಾಟ್ಸ್‌ಆಪ್‌ನಲ್ಲಿ videocall ವೇಳೆ ಸ್ಟೀನ್ ಶೇರಿಂಗ್ ಫೀಚರ್ ಅನ್ನು ಸಕ್ರಿಯಗೊಳಿಸಲಾಗಿದೆ ಎಂದು ಮೆಟಾ…