Tag: VILLAGE MAP

ನಿಮ್ಮ ಹೊಲಕ್ಕೆ ಹೋಗಲು ಕಾಲುದಾರಿಯು ಇಲ್ಲವೇ? ಸರ್ಕಾರದ ಈ ಅನುಕೂಲದಿಂದ ನಿಮ್ಮ ಹೊಲಕ್ಕೆ ಕಾಲುದರಿ ಇದೆಯೋ, ಇಲ್ಲವೋ ನಿಮ್ಮ ಮೊಬೈಲ್ ನಲ್ಲಿ  ಹೀಗೆ ಪರಿಶೀಲಿಸಿ!

ಅನೇಕ ರೈತರು ಹೊಲಗಳಿಗೆ ಹೋಗಲು ಕಾಲುದಾರಿ ಇಲ್ಲದೆ ಪರಿದಾಡುತ್ತಾರೆ. ನಿಮ್ಮ ಹೊಲಗಳಿಗೆ ಹೋಗಲು ಸರ್ಕಾರದ ಈ ಅನುಕೂಲದ ಮುಖಾಂತರ ನಿಮ್ಮ ಹೊಲದ ಸುತ್ತಮುತ್ತ ಎಲ್ಲಿ ಕಾಲುದಾರಿ ಇದೆ ಮತ್ತು ನಿಮ್ಮ ಹೊಲದ ಗಡಿರೆಕೆ ಹೀಗೆ ಹಲವಾರು ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿಯೆ…