Tag: vegetables

ದಿನನಿತ್ಯ ಬಳಸುವ ಕಾಯಿಪಲ್ಲೇ 100 ರೂಪಾಯಿ ಕೆಜಿ: ಯಾವ ಕಾಯಿಪಲ್ಲೇ ಗೊತ್ತಾ?

ಆತ್ಮೀಯ ರೈತ ಬಾಂಧವರೇ, ಈಗಾಗಲೇ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಕೂಡ ಇನ್ನೂ ಕೂಡ ಮುಂಗಾರಿ ಮಳೆ ಎಲ್ಲಾ ಕಡೆ ಆಗಿಲ್ಲ, ಹೀಗಾಗಿ ಕಾಯಿ ಪಲ್ಯಗಳ ಬೆಲೆ ಗಗನಕ್ಕೆ ಇರುತ್ತಿದ್ದು, ಅದರಲ್ಲಿಯೂ ಪ್ರಮುಖವಾಗಿ ಟೊಮ್ಯಾಟೋ(tomato) ಬೆಲೆಯು ನೂರು ರೂಪಾಯಿ ಗಡಿ ದಾಟಿದೆ.…