Tag: travel and tour guide

10 ದಿನಗಳ ಕಾಲ ಟ್ರಾವೆಲ್ & ಟುರಿಸ್ಟ ಗೈಡ್ ತರಬೇತಿಗೆ ಅರ್ಜಿ ಅಹ್ವಾನ :ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕ

ಕೆನರಾ ದಾಂಡೇಲಿಯಲ್ಲಿ ೧೦ ದಿನಗಳ ಉಚಿತ ಟ್ರಾವೆಲ್ & ಟುರಿಸ್ಟ ಗೈಡ್ ತರಬೇತಿ ಹಮ್ಮಿಕೊಳ್ಳಲಾಗುವುದು. ೧೮ ರಿಂದ ೪೫ ವರ್ಷ ವಯೋಮಿತಿಯೊಳಗಿನ ಯುವಕರು ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರು ತಮ್ಮ ಹೆಸರು, ಹುಟ್ಟಿದ ದಿನಾಂಕ ಪೂರ್ಣ ಪೋಸ್ಟಲ್ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ ತರಬೇತಿಯ…