Tag: #trains

ಮತದಾನದಂದು ವಿಶೇಷ ರೈಲುಗಳ ಸಂಚಾರ:ಇಲ್ಲಿವೆ ನೋಡಿ ಸ್ಪೆಷಲ್ ಟ್ರೈನ್ ಗಳ ಪಟ್ಟಿ

ಹುಬ್ಬಳ್ಳಿ: ವಿಧಾನಸಭೆ ಚುನಾವಣೆಯ ಮತದಾನದಂದು ಪ್ರಯಾಣಿಕರ ದಟ್ಟಣಿ ನಿಯಂತ್ರಣಕ್ಕಾಗಿ ನೈಋತ್ಯ ರೈಲ್ವೆ ವಲಯವು ಶ್ರೀ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಬೆಳಗಾವಿ, ಯಶವಂತಪುರ- ಮುರುಡೇಶ್ವರ ಮತ್ತು ಕೆಎಸ್‌ಆರ್ ಬೆಂಗಳೂರು-ಬೀದರ- ಶ್ರೀ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮಧ್ಯೆ ಒಂದು ಟ್ರಿಪ್ ವಿಶೇಷ ರೈಲು…