Tag: tomato pices

ಟೊಮೆಟೊ ದರ ಶೀಘ್ರ ಇಳಿಕೆ:ಬ್ಯಾಂಕ್ ಆಫ್ ಬರೋಡ ವರದಿ

ಟೊಮೆಟೊ ಸೇರಿದಂತೆ ಕೆಲವು ತರಕಾರಿಗಳ ಬೆಲೆ ಗಗನಕ್ಕೇರಿ ಜನಸಾಮಾನ್ಯರಿಗೆ ಆತಂಕ ತಂದಿದೆ. ಟೊಮೆಟೊ ಖರೀದಿಸಲು ಗೃಹಿಣಿಯರು ಹಿಂದೇಟುಹಾಕುತ್ತಿದ್ದಾರೆ.ಅಲ್ಪಪ್ರಮಾಣದ ಇಳುವರಿ ಹಾಗೂ ಮಳೆಯಿಂದಾಗಿ ಮಾರುಕಟ್ಟೆಯಲ್ಲಿ ದೊರೆಯುವ ಸಾಧ್ಯತೆ ಕಡಿಮೆ ಇರುವುದರಿಂದ ಈ ಬಾರಿ ಟೊಮೆಟೊ ಬೆಲೆ ಮೇ ತಿಂಗಳಲ್ಲಿ ಕೆ. ಜಿ. ಗೆ…