Tag: tirupati

ಕೇವಲ ಒಂದು ರುಪಾಯಿಗೆ tirupati ಎಸಿ ಟಿಕೆಟ್: ನಮ್ಮ Bus ಬುಕ್ ಮಾಡುವುದು ಹೇಗೆ?

ಆ.15ರಂದು ಸ್ವಾತಂತ್ರೋತ್ಸವದ ಅಂಗವಾಗಿ ಗ್ರೀನ್ಸೆಲ್ ಮೊಬಿಲಿಟಿಯ ಇಂಟರ್‌ಸಿಟಿ ಎಲೆಕ್ಟಿಕ್‌ ಎಸಿ ಕೋಚ್ ಸೇವೆ ನ್ಯೂಗೋ ಹೊಸ ಅಭಿಯಾನವನ್ನು ಆರಂಭಿಸಿದೆ. Tirupati ಹೊರಡಲು ಮುಂದಾಗಿರುವ ಪ್ರವಾಸಿಗರು ಆ.10ರಿಂದ 15ರವರೆಗೆ ಕೇವಲ ಒಂದು ರು.ಗೆ ರಿಯಾಯಿತಿ ನೀಡಿದ ಮಾರ್ಗಗಳಲ್ಲಿ ಟಿಕೆಟ್ ಗಳನ್ನು ಬುಕ್ ಮಾಡಬಹುದಾಗಿದ್ದು,…