Tag: temperature

40 ದಾಟಿದ ಉಷ್ಣಾಂಶ ಮಳೆಯಾಗದಿದ್ದರೆ ಇನ್ನೂ ಏರಿಕೆಯಾಗುವ ಸಾಧ್ಯತೆ

ಆತ್ಮೀಯ ರೈತ ಬಾಂಧವರೇ, ಈ ಬಾರಿ ಉಷ್ಣಾಂಶ ದಾಖಲೆ ಬರೆಯುತ್ತಿದ್ದು, ಈಗಾಗಲೇ 40 ನ್ನು ದಾಟಿದ್ದು ಮಳೆಯಾಗದಿದ್ದರೆ ಇನ್ನೂ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಮಾಹಿತಿ ತಿಳಿದು ಬಂದಿದೆ. ಕಲಬುರಗಿಯಲ್ಲಿ ಭಾನುವಾರ 44.7 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಯಾದಗಿರಿ 44, ಕೊಪ್ಪಳ…