Tag: subsidy meaning

ಕುರಿ ಹಾಗೂ ಮೇಕೆ ಘಟಕಗಳ ಸ್ಥಾಪನೆಗಾಗಿ subsidy ಗಾಗಿ ಅರ್ಜಿ ಆಹ್ವಾನ:ಅರ್ಜಿ ಸಲ್ಲಿಸಲು ಆಗಸ್ಟ್ 19 ಕೊನೆಯ ದಿನಾಂಕ

ಆತ್ಮೀಯ ರೈತ ಬಾಂಧವರೇ, ನೀವೇನಾದರೂ ಕುರಿ ಹಾಗೂ ಮೇಕೆಗಳನ್ನು ಸಾಕಲು ವಿಚಾರ ಮಾಡುತ್ತಿದ್ದೀರಾ, ಸರ್ಕಾರದಿಂದ ಸಹಾಯಧನಕ್ಕಾಗಿ(Subsidy) ಯೋಜನೆಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ ಇಲ್ಲಿದೆ ನೋಡಿ ನಿಮಗೆ ಒಂದು ಸುವರ್ಣ ಅವಕಾಶ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಕುರಿ ಹಾಗೂ ಮೇಕೆ…