Tag: September 30

ಸೆಪ್ಟೆಂಬರ್ 30 ರೊಳಗೆ ಎಲ್ಲರು ಕೂಡಲೇ ಈ ಕೆಲಸ ಮಾಡಿ:ಇಲ್ಲದಿದ್ದರೆ ಹಣ ಕಳೆದುಕೊಳ್ಳುವಿರಿ

ಆತ್ಮೀಯರೇ, ಗರಿಷ್ಠ ಮುಖಬೆಲೆಯ 2 ಸಾವಿರ ರೂಪಾಯಿ ನೋಟುಗಳನ್ನು ಬ್ಯಾಂಕ್‌ನಲ್ಲಿ ಜಮೆ ಮಾಡಲು ಅಥವಾ ಬದಲಾಯಿಸಿಕೊಳ್ಳಲು ಇನ್ನು ಕೆಲವೇ ದಿನ ಬಾಕಿ ಉಳಿದಿದೆ. ಸೆಪ್ಟೆಂಬರ್ 30ಕ್ಕೆ ದೇಶಾದ್ಯಂತ ನೋಟು ಸ್ವೀಕಾರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ರೂ ಇದುವರೆಗೂ ಯಾರೆಲ್ಲಾ 2000 ರೂಪಾಯಿ ನೋಟು…