Tag: #security

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಉದ್ಯೋಗ:322 ಸ್ಥಾನಗಳಿಗಾಗಿ ಅರ್ಜಿ ಆಹ್ವಾನ

ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಯಲ್ಲಿ (ಸಿಎಪಿಎಫ್) ಅಗತ್ಯವಿರುವ ಅಸಿಸ್ಟೆಂಟ್ ಕಮಾಂಡಂಟ್ (ಎಸಿ) ಹುದ್ದೆಗಳ ಭರ್ತಿಗೆ ಪರೀಕ್ಷಾ ಅಧಿಸೂಚನೆ ಬಿಡುಗಡೆ ಮಾಡಿದೆ. ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳಾದ ಬಿಎಸ್‌ಎಫ್‌, ಸಿಆ‌ ಪಿಎಫ್, ಸಿಐಎಸ್‌ಎಫ್‌, ಐಟಿಬಿಪಿ, ಎಸ್‌ಎಸ್‌ಬಿಗಳಲ್ಲಿ ಖಾಲಿಯಿರುವ…