Tag: ROPAD MAP VILLAGE

ನಿಮ್ಮ ಹೊಲಕ್ಕೆ ಹೋಗಲು ಕಾಲುದಾರಿ ಇಲ್ಲವೇ? ಈ ಸಮಸ್ಯೆಗೆ ಸರ್ಕಾರದಿಂದ ಹೊಸ ಖಡಕ್ ಆದೇಶ!

ರಾಜ್ಯದಲ್ಲಿ ರೈತರು ವ್ಯವಸಾಯದ ಉದ್ದೇಶಗಳಿಗಾಗಿ, ಕೃಷಿ ಸಲಕರಣೆಗಳನ್ನು ಸಾಗಿಸಲು ಬಳಸುವ ದಾರಿ ಎಂದರೆ ಕಾಲುದಾರಿ. ಆದರೆ ಭೂಮಾಲೀಕರು ಮತ್ತು ಖಾಸಗಿ ಜಮೀನುಗಳಲ್ಲಿ ತಿರುಗಾಡಲು ರೈತರಿಗೆ ಕಾಲುದಾರಿ ಬಳಸಲು ತಡೆ ಹಿಡಿಯುತ್ತಾರೆ. ಈ ಕಾಲುದಾರಿ ಸಮಸ್ಯೆ ಬಳಕೆದಾರ ರೈತರಿಗೆ ತೊಂದರೆ ಉಂಟು ಮಾಡುತ್ತಿದ್ದು,ಸರ್ಕಾರದ…