Tag: RECXOVERY

ಬೆಳೆ ಸಾಲ ಮರುಪಾವತಿಯ ಬಗ್ಗೆ ಸರ್ಕಾರದಿಂದ ರೈತರಿಗೆ  ಗುಡ್ ನ್ಯೂಸ್! ಬ್ಯಾಂಕ್ ಗಳು ರೈತರಿಗೆ ಮರುಪಾವತಿ ಮಾಡಲು  ಒತ್ತಾಯ ಮಾಡುವಂತಿಲ್ಲ

ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟ ಕಾರಣ ರಾಜ್ಯದ್ಯಂತ ಬರಗಾಲ ಆವರಿಸಿದ್ದು, 200 ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಈಗಾಗಲೇ ಸರ್ಕಾರ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಈ ಮೊದಲು ಮಾಡಿದ ಬೆಳೆ ಸಾಲವನ್ನು ಮರುಪಾವತಿಸುವ ಬಗ್ಗೆ ಸರ್ಕಾರವು…