Tag: #railways

ಪ್ರವಾಸಿಗರಿಗೆ ಭರ್ಜರಿ ನ್ಯೂಸ್ :ಬೆಂಗಳೂರು ಮೂಲಕ ಕಾಶ್ಮೀರಕ್ಕೆ ವಿಶೇಷ ರೈಲು

ಭಾರತೀಯ ರೈಲ್ವೆಯ ‘ಭಾರತ ಗೌರವ್’ ಯೋಜನೆಯಲ್ಲಿ ದಕ್ಷಿಣ ಸ್ಟಾರ್ ರೈಲು ಕಾಶ್ಮೀರ ಕಣಿವೆಗೆ ರೈಲುಗಳ ಓಡಾಟ ಪ್ರಾರಂಭಿಸಿದೆ. ಈ ಮೂಲಕ ಪ್ರವಾಸಿಗರಿಗೆ ಒಂದು ಭರ್ಜರಿ ಅವಕಾಶವಿದ್ದು ಬೆಂಗಳೂರು ಟು ಕಾಶ್ಮೀರ ನೇರವಾಗಿ ಹೋಗಬಹುದಾಗಿದೆ. ಕೊಯಂಬತ್ತೂರಿನಿಂದ ಹೊರಡುವ ರೈಲು, ಬೆಂಗಳೂರಿನ ಯಲಹಂಕ ಮೂಲಕ…