Tag: rabi

ರಾಜ್ಯದಲ್ಲಿ ಹಿಂಗಾರು ಆರ್ಭಟ: ಹಿಂಗಾರು ಬೆಳೆಗಳಿಗೆ ಅಗತ್ಯವಿದ್ದ ನೀರಿನ ಕೊರತೆ ತುಸು ಸುಧಾರಿಸಿದಂತಿದೆ. 

ಕಳೆದ ಕೆಲ ದಿನಗಳಿಂದ ಕರಾವಳಿ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಸೀಮಿತವಾಗಿದ್ದ ಮಳೆ, ಈಗ ಉತ್ತರ ಒಳನಾಡಿಗೆ ಅಡಿಯಿಡುವ ಮೂಲಕ ಹಿಂಗಾರು ರಾಜ್ಯವನ್ನು ಆವರಿಸಿಕೊಂಡಿದೆ. ಉತ್ತಮ ಮಳೆಯಿಂದಾಗಿ ಕೆಲ ಜಿಲ್ಲೆಗಳಲ್ಲಿ ಬಿಸಿಲ ಬೇಗೆ ತಗ್ಗಿದ್ದು, ಹಿಂಗಾರು ಬೆಳೆಗಳಿಗೆ ಅಗತ್ಯವಿದ್ದ ನೀರಿನ ಕೊರತೆ…