Tag: Pmkksan amount

ಪಿಎಂ ಕಿಸಾನ 14 ನೇ ಕಂತಿನ ಹಣ ಬರಬೇಕೆಂದರೆ ಕಡ್ಡಾಯವಾಗಿ ಈ ಕೆಲಸ ಮಾಡಲೇ ಬೇಕು :ಇಲ್ಲದಿದ್ದರೆ ನೀವು 2000 ರೂಪಾಯಿ ಕಳೆದುಕೊಳ್ಳುತ್ತಿರಾ

ಆತ್ಮೀಯ ರೈತ ಬಾಂಧವರೇ ಪಿಎಂ ಕಿಸಾನ್ ಯೋಜನೆಯ 14 ನೇ ಕಂತಿನ ಹಣ ನೀವು ಪಡೆಯಬೇಕೆಂದರೆ ನೀವು ಕಡ್ಡಾಯವಾಗಿ e-kyc ಮಾಡಿಸಲೇಬೇಕಾಗಿದೆ. ನಿಮ್ಮ e-kyc ಆಗಿದೆಯೋ ಇಲ್ಲವೋ ಇಲ್ಲಿ ಕ್ಲಿಕ್ ಮಾಡುವ ಮೂಲಕ ದೃಢಪಡಿಸಿಕೊಳ್ಳಿ. ಈಗಾಗಲೇ ಬಹುತೇಕ ರೈತರು ಇ-ಕೆವೈಸಿ ಮಾಡಿಸಿ…