ಪಿಎಂ ಕಿಸಾನ್ 16 ನೇ ಕಂತಿನ ಹಣ ಪಡೆಯುವವರ ಲೇಟೆಸ್ಟ್ ಅಪಡೇಟ್ ಲಿಸ್ಟ್ ಬುಡುಗಡೆ : ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ

PMKISAN

ಆತ್ಮೀಯ ರೈತ ಬಾಂಧವರೇ, ಪಿ ಎಂ ಕಿಸಾನ್ ಯೋಜನೆಯ 16ನೇ ಕಂತಿನ ಪಡೆಯುವವರ ಲೇಟೆಸ್ಟ್ ಅಪ್ಡೇಟೆಡ್ ಲಿಸ್ಟ್ ಬಿಡುಗಡೆಯಾಗಿದ್ದು ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಆದಷ್ಟು ಬೇಗ ಚೆಕ್ ಮಾಡಿಕೊಳ್ಳಿ. ಈಗಾಗಲೇ ಪಿ ಎಮ್ ಕಿಸಾನ್ ಯೋಜನೆ ಅಡಿ 15 ಕಂತುಗಳು ರೈತರ ಖಾತೆಗಳಿಗೆ ಜಮೆಯಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ 16ನೇ ಕಂತೆನ ಹಣವು ಕೂಡ ರೈತರ ಖಾತೆಗಳಿಗೆ ಜಮೆಯಾಗಲಿದೆ. ಆನ್ಲೈನ್ ಮೂಲಕ ಲೇಟೆಸ್ಟ್ ಅಪ್ಡೇಟೆಡ್ ಲಿಸ್ಟ್ ಚೆಕ್ ಮಾಡುವುದು ಹೇಗೆ? ಮೊಟ್ಟಮೊದಲು ಗೂಗಲ್ … Read more

ಸದ್ಯದಲ್ಲೇ ಪಿಎಂ ಕಿಸಾನ್ ಯೋಜನೆಯ ಹಣ ಬಿಡುಗಡೆ: ಈ ಕೆಲಸವನ್ನು ಮಾಡಿದವರಿಗೆ ಮಾತ್ರ 14 ನೇ ಕಂತಿನ ಹಣ

e kyc

ಆತ್ಮೀಯ ರೈತ ಬಾಂಧವರೇ, ಪಿಎಂ ಕಿಸಾನ್ ಯೋಜನೆಯ ಹದಿನಾಲ್ಕನೇ ಕಂತಿನ ಹಣ ಇನ್ನೇನು ಕೆಲವೇ ದಿನಗಳಲ್ಲಿ ರೈತರ ಖಾತೆಗಳಿಗೆ ಜಮೆ ಯಾಗಲಿದ್ದು, ಯಾರು ಇನ್ನೂ E-KYC ಮಾಡಿಸಿಕೊಂಡಿಲ್ಲವೂ ಆದಷ್ಟು ಬೇಗ E-KYC ಮಾಡಿಕೊಳ್ಳಬೇಕಾಗಿ ವಿನಂತಿಸಲಾಗುತ್ತಿದೆ. ತಮಗೆಲ್ಲ ಗೊತ್ತಿರುವ ಹಾಗೆ ಅನೇಕ ಅನರ್ಹ ವ್ಯಕ್ತಿಗಳು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದು, ಇದನ್ನು ತಪ್ಪಿಸಲು ಸರ್ಕಾರವು E-KYC ಅನ್ನು ಕಡ್ಡಾಯಗೊಳಿಸಿತ್ತು, ಹೀಗಾಗಿ ಇನ್ನು ಯಾರು E-KYC ಮಾಡಿಸಿಕೊಳ್ಳಬೇಕಾಗಿ ವಿನಂತಿ. ಆನ್ಲೈನ್ ಮೂಲಕ ನಮ್ಮ ಮೊಬೈಲ್ ನಲ್ಲಿ E-KYC ಮಾಡುವುದು ಹೇಗೆ? … Read more