ಪಿಎಂ ಕಿಸಾನ್ 16 ನೇ ಕಂತಿನ ಹಣ ಪಡೆಯುವವರ ಲೇಟೆಸ್ಟ್ ಅಪಡೇಟ್ ಲಿಸ್ಟ್ ಬುಡುಗಡೆ : ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ

PMKISAN

ಆತ್ಮೀಯ ರೈತ ಬಾಂಧವರೇ, ಪಿ ಎಂ ಕಿಸಾನ್ ಯೋಜನೆಯ 16ನೇ ಕಂತಿನ ಪಡೆಯುವವರ ಲೇಟೆಸ್ಟ್ ಅಪ್ಡೇಟೆಡ್ ಲಿಸ್ಟ್ ಬಿಡುಗಡೆಯಾಗಿದ್ದು ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಆದಷ್ಟು ಬೇಗ ಚೆಕ್ ಮಾಡಿಕೊಳ್ಳಿ. ಈಗಾಗಲೇ ಪಿ ಎಮ್ ಕಿಸಾನ್ ಯೋಜನೆ ಅಡಿ 15 ಕಂತುಗಳು ರೈತರ ಖಾತೆಗಳಿಗೆ ಜಮೆಯಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ 16ನೇ ಕಂತೆನ ಹಣವು ಕೂಡ ರೈತರ ಖಾತೆಗಳಿಗೆ ಜಮೆಯಾಗಲಿದೆ. ಆನ್ಲೈನ್ ಮೂಲಕ ಲೇಟೆಸ್ಟ್ ಅಪ್ಡೇಟೆಡ್ ಲಿಸ್ಟ್ ಚೆಕ್ ಮಾಡುವುದು ಹೇಗೆ? ಮೊಟ್ಟಮೊದಲು ಗೂಗಲ್ … Read more

ನನ್ನ ಖಾತೆಗೆ ಇಂದು ಪಿಎಂ ಕಿಸಾನ್ ಯೋಜನೆಯ ಎರಡು ಸಾವಿರ ರೂಪಾಯಿಗಳು ಜಮೆ : ಜಮೆಯಾಗದವರು ಕೂಡಲೇ ಈ ಕೆಲಸ ಮಾಡಿ

ಆತ್ಮೀಯ ರೈತ ಬಾಂಧವರೇ, ಪಿ ಎಂ ಕಿಸಾನ್ ಯೋಜನೆಯ 14ನೇ ಕಂತಿನ 2000 ಗಳನ್ನು ನಮ್ಮ ದೇಶದ ಪ್ರಧಾನ ಮಂತ್ರಿಗಳಾದಂತಹ ಸನ್ಮಾನ್ಯ ನರೇಂದ್ರ ಮೋದಿಯವರು ನಿನ್ನೆ ರಾಜಸ್ಥಾನದಲ್ಲಿ ಬಿಡುಗಡೆ ಮಾಡಿದ್ದರು, ಇಂದು ಈಗ ತಾನೇ ನನ್ನ ಖಾತೆಗೆ 2000 ಗಳು ಜಮಯಾಗಿದ್ದು ಅದರ ಪ್ರೂಫ್ ಅನ್ನು ಈ ಕೆಳಗೆ ನಿಮಗಾಗಿ ನೀಡಿದ್ದೇನೆ. ನಿನ್ನೆ ಬಿಡುಗಡೆಯಾಗಿದ್ದು, ಹಂತ ಹಂತವಾಗಿ ಎಲ್ಲ ರೈತರ ಖಾತೆಗಳಿಗೆ ಈ ಯೋಜನೆಯ ಹಣ ಜಮೆಯಾಗುತ್ತದೆ, ಒಂದು ವೇಳೆ ನಿಮ್ಮ ಹಣ ಜಮೆಯಾಗದಿದ್ದಲ್ಲಿ ಕೂಡಲೇ ನಿಮ್ಮ … Read more

ಪಿಎಂ ಕಿಸಾನ 14 ನೇ ಕಂತಿನ ಹಣ ಬರಬೇಕೆಂದರೆ ಕಡ್ಡಾಯವಾಗಿ ಈ ಕೆಲಸ ಮಾಡಲೇ ಬೇಕು :ಇಲ್ಲದಿದ್ದರೆ ನೀವು 2000 ರೂಪಾಯಿ ಕಳೆದುಕೊಳ್ಳುತ್ತಿರಾ

ಆತ್ಮೀಯ ರೈತ ಬಾಂಧವರೇ ಪಿಎಂ ಕಿಸಾನ್ ಯೋಜನೆಯ 14 ನೇ ಕಂತಿನ ಹಣ ನೀವು ಪಡೆಯಬೇಕೆಂದರೆ ನೀವು ಕಡ್ಡಾಯವಾಗಿ e-kyc ಮಾಡಿಸಲೇಬೇಕಾಗಿದೆ. ನಿಮ್ಮ e-kyc ಆಗಿದೆಯೋ ಇಲ್ಲವೋ ಇಲ್ಲಿ ಕ್ಲಿಕ್ ಮಾಡುವ ಮೂಲಕ ದೃಢಪಡಿಸಿಕೊಳ್ಳಿ. ಈಗಾಗಲೇ ಬಹುತೇಕ ರೈತರು ಇ-ಕೆವೈಸಿ ಮಾಡಿಸಿ ಕೊಂಡಿದ್ದು, ಇನ್ನು ನೋಂದಾಯಿಸದೇ ಇರುವ ಅರ್ಹರೈತರು ಸ್ವಯಂಘೋಷಣಾ ಪತ್ರ, ಎಲ್ಲಾ ಸರ್ವೆ ನಂಬರ್‌ಗಳ ಪಹಣಿ, ಆಧಾರ್‌ಜೆ ರಾಕ್ಸ್ ಪ್ರತಿ ಬ್ಯಾಂಕ್ ಪಾಸ್‌ ಪುಸ್ತಕದ ಜೆರಾಕ್ಸ್ ಪ್ರತಿಗಳನ್ನು ಸಂಬಂಧಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ … Read more

ಪಿಎಂ ಕಿಸಾನ್ ಯೋಜನೆಗಾಗಿ ಹೊಸದಾಗಿ ನೀವು ಅರ್ಜಿಯನ್ನು ಸಲ್ಲಿಸಿದ್ದೀರಾ? ಹಾಗಾದರೆ ನಿಮ್ಮ ಅರ್ಜಿ ಅಪ್ರೂವ್ ಆಗಿದೆಯೋ ಅಥವಾ ರಿಜೆಕ್ಟ್ ಎಂಬುದನ್ನು ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ ?

pmkisan

ಆತ್ಮೀಯ ರೈತ ಬಾಂಧವರೇ, ಪಿಎಂ ಕಿಸಾನ್ ಯೋಜನೆಗಾಗಿ ನೀವು ಹೊಸದಾಗಿ ಅರ್ಜಿಯನ್ನು ಸಲ್ಲಿಸಿದ್ದೀರಾ? ಹಾಗಾದರೆ ನೀವು ಸಲ್ಲಿಸಿದಂತಹ ಅರ್ಜಿಯು ಸರ್ಕಾರದಿಂದ ಅಪ್ರೂ ಆಗಿದಿಯೋ ಅಥವಾ ರಿಜೆಕ್ಟ್ ಆಗಿದೆಯೋ ಎಂಬುದನ್ನು ಆನ್ಲೈನ್ ಮೂಲಕ ಕೇವಲ ನಿಮ್ಮ ಆಧಾರ್ ಕಾರ್ಡ್ ನಂಬರ್ ಮೂಲಕ ಚೆಕ್ ಮಾಡುವುದು ಹೇಗೆ ಎಂಬುದನ್ನು ಎಂದು ತಿಳಿದುಕೊಳ್ಳೋಣ ಬನ್ನಿ. ಚೆಕ್ ಮಾಡಲು ಬೇಕಾಗುವಂತಹ ದಾಖಲೆಗಳು? ನಿಮ್ಮ ಬಳಿ ಯಾವ ವ್ಯಕ್ತಿಯ ಅರ್ಜಿಯ ಸ್ಥಿತಿಯನ್ನು ನೀವು ಚೆಕ್ ಮಾಡಬೇಕು ಅವರ ಆಧಾರ್ ಕಾರ್ಡ್ ನಂಬರ್ ಇದ್ದರೆ ಸಾಕು. … Read more