Tag: #pension

ನೀವು ಸರ್ಕಾರದ ಪಿಂಚಣಿ ಸೌಲಭ್ಯ ಪಡೆಯುತ್ತಿದ್ದೀರಾ?  ಕೊನೆಯ ದಿನಾಂಕದ ಒಳಗಾಗಿ ಈ ಕೆಲಸ ಮಾಡದಿದ್ದರೆ, ನಿಮ್ಮ ಪಿಂಚಣಿ ರದ್ದಾಗಬಹುದು!

ಸರ್ಕಾರದಿಂದ ಪಿಂಚಣಿ ಪಡೆಯುವರು ಜನನ ಪ್ರಮಾಣ ಪತ್ರವನ್ನು ಸಲ್ಲಿಸದಿದ್ದರೆ ನಿಮ್ಮ ಪಿಂಚಣಿಯು ( Pension ) ರದ್ದಾಗಬಹುದು. ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ಓದಿ. ಕರ್ನಾಟಕ ಸರ್ಕಾರವು, ಪಿಂಚಣಿ ದಾರರಿಗೆ ಜನನ ಪ್ರಮಾಣ ಪತ್ರ…

60 ವರ್ಷ ತುಂಬದೆ ಪಿಂಚಣಿ ಪಡೆಯುತ್ತಿರುವವರು ನೋಡಲೇಬೇಕಾದ ಸುದ್ದಿ: ಸುಳ್ಳು ದಾಖಲೆಗಳನ್ನು ನೀಡಿದವರ ವಿರುದ್ಧ FIR ದಾಖಲು

ನಮಸ್ಕಾರ ಸ್ನೇಹಿತರೆ, ರಾಜ್ಯದಲ್ಲಿ 60 ವರ್ಷ ತುಂಬಿದವರಿಗೆ ಪ್ರತಿ ತಿಂಗಳು 1200 ಪಿಂಚಣಿ ನೀಡುತ್ತಿರುವುದು ನಮಗೆಲ್ಲ ಗೊತ್ತಿರುವ ಸುದ್ದಿಯಾಗಿದೆ, ಆದರೆ ಕೆಲವೊಂದಿಷ್ಟು ಜನ ಇನ್ನೂ 60 ವರ್ಷ ತುಂಬದೇ ಸುಳ್ಳು ದಾಖಲೆಗಳನ್ನು ನೀಡಿ ಪಿಂಚಣಿ ಪಡೆಯುತ್ತಿದ್ದಾರೆ, ಹಾಗಾಗಿ ಈ ಆರೋಪದಡಿ ಐವರ…

ಗರಿಷ್ಠ ಪಿಂಚಣಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ

ಕಲಬುರಗಿ:ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ದಿನಾಂಕ 01-09- 2014 ರಂದು ಕರ್ತವ್ಯದಲ್ಲಿದ್ದು. ನಂತರ 58 ವರ್ಷ ಪೂರ್ಣ ಗೊ ಂಡ ನೌಕರರು, ನಿವೃತ್ತ, ಸ್ವಯಂ ನಿವೃತ್ತ ಹಾಗೂ ಸೇವೆಯಲ್ಲಿ ಮು ೦ದುವರೆದು ಕಾರ್ಯನಿರ್ವಹಿ ಸುತ್ತಿರುವ ನೌಕರರು ಗರಿಷ್ಠ ಪಿಂ ಚಣಿಗೆ…