ಅಂತೂ ಬಂತು ತುರ್ತು ಪರಿಹಾರ: ಸಂತ್ರಸ್ತರ ಖಾತೆಗೆ ಮೊದಲ ಕಂತಿನ ಹಣ ಜಮೆ

PARIHARA RELEASED

ಪ್ರಸಕ್ತ ಮುಂಗಾರು ಮಳೆಯಾಗದ ಕಾರಣ ಜಿಲ್ಲೆಯ ಎಲ್ಲ ತಾಲೂಕುಗಳೂ ಬರಪೀಡಿತವಾಗಿವೆ. ಮುಂಗಾರು ಆರಂಭದಲ್ಲಿ ಸುರಿದ ಅಷ್ಟಿಷ್ಟು ಮಳೆಗೆ ಜಿಲ್ಲೆಯಲ್ಲಿ 707 ಮನೆಗಳಿಗೆ ಹಾನಿಯಾಗಿದೆ. ಜುಲೈ- ಆಗಸ್ಟ್‌ನಲ್ಲಾದ ಹಾನಿಗೆ ಸರ್ಕಾರ ಘೋಷಿಸಿದ್ದ ಪರಿಹಾರದ ಮೊದಲ ಕಂತಿನ ಹಣ ಸಂತ್ರಸ್ತರ ಖಾತೆಗೆ ಜಮೆಯಾಗಿದೆ. ಅಳ್ಳಾವರ ತಾಲೂಕಿನಲ್ಲಿ ಬಿ2 ಕೆಟಗರಿಯ 3. ಸಿ- 1, 2-3, 01-4,8-9, adad92-192,01- 1 ಹಾಗೂ ಸಿ ವರ್ಗದ 141 ಮನೆಗಳಿಗೆ ಹಾನಿಯಾಗಿದೆ. ಧಾರವಾಡ ಶಹರದಲ್ಲಿ ಬಿ2- 8, ಬಿ1- 3, ಸಿ- 39, ಹುಬ್ಬಳ್ಳಿ … Read more

ಡಿಸೆಂಬರ್ ನಲ್ಲಿ ಪರಿಹಾರ ವಿತರಣೆ ಪ್ರಕ್ರಿಯೆ  ಪ್ರಾರಂಭ: ಸಚಿವ ಕೃಷ್ಣ ಬೈರೇಗೌಡ

parihara

ಬೆಳೆ ಪರಿಹಾರ (PARIHARA) ವಿತರಣೆಯಲ್ಲಿ ಅವ್ಯವಹಾರ ತಡೆಯುವ ಮತ್ತು ಸರಿಯಾದ ನಾರಿಹಾರ ತಲುಪಿಸುವ ಉದ್ದೆ ಬಂದ ರೈತರ ಗಟಾವನ್ನು ಶುದ್ದೀಕರಿಸಲು ಸರ್ಕಾರ ಮುಂದಿನ 15 ದಿನ ಅಭಿಯಾನ ನಡೆಸಲಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು. ವಿಕಾಸಸೌಧದದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಮ ಇಲಾಖೆಯ ನಾಲ್ಕೂ ವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದಿಂದ ಒಪ್ಪಿಗೆ ಸಿಗುತ್ತಿದ್ದಂತೆ ಅಂದು ಡಿಸೆಂಬರ್ ನಲ್ಲಿ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಬರ ಪರಿಹಾರದ ಹಣ ನೀಡಲು ರಾಜ್ಯದ ಶೇ.95 … Read more

ಮುಂಗಾರು ಮಳೆ ವೈಫಲ್ಯದಿಂದ, ರಾಜ್ಯದ ರೈತರಿಗೆ ಪರಿಹಾರ ನೀಡಲು 17 ಸಾವಿರ ಕೋಟಿ ರೂಪಾಯಿ ನೀಡುವಂತೆ ಕೇಂದ್ರಕ್ಕೆ ಮನವಿ…

parihara amount

ಕರ್ನಾಟಕ ರಾಜ್ಯದಲ್ಲಿ ಮುಂಗಾರು ಬೆಳೆಗಳನ್ನು ಬೆಳೆದು, ಮಳೆಬಾರದ ಕಾರಣದಿಂದ ರಾಜ್ಯದ ರೈತರು ಬರಗಾಲದಿಂದ ಕಂಗಾಲಾಗಿದ್ದಾರೆ. ಈ ಕುರಿತು ರೈತರಿಗೆ ಪರಿಹಾರ ನೀಡಲು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು, ಕೃಷಿ ಸಚಿವ ಚೆಲುವರಾಯಸ್ವಾಮಿ ಹಾಗೂ ಆರ್ ಡಿ ಪಿ ಆರ್ ಸಚಿವ ಪ್ರಿಯಾಂಕ ಖರ್ಗೆ ಅವರು ದೆಹಲಿಯಲ್ಲಿ ಕೇಂದ್ರ ಕೃಷಿ ಕಾರ್ಯದರ್ಶಿಯವರಾದ ಮನೋಜ್ ಕುಮಾರ್ ಅಹುಜಾ ಮತ್ತು ಮತ್ತು ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿದ್ದಾರೆ.ಅವರಿಗೆ ಶೀಘ್ರದಲ್ಲೇ,17901 ಕೋಟಿ … Read more

BELE PARIHARA 2023: ಹೀಗೆ ಮಾಡದಿದ್ದರೆ ನಿಮಗೆ ಬೆಳೆ ಪರಿಹಾರ ಬರುವುದಿಲ್ಲ. ಬೆಳೆ ಪರಿಹಾರ ಪಡೆಯಲು ಈ ಕ್ರಮವನ್ನು ಈಗಲೇ ಮಾಡಿಕೊಳ್ಳಿ.

bele parihara 2023

ರಾಜ್ಯದ ಪ್ರತಿಯೊಬ್ಬ ರೈತರು ಕರ್ನಾಟಕ ಸರ್ಕಾರದ ರೈತ ಹಿತ ಯೋಜನೆಗಳ ಲಾಭವನ್ನು ಪಡೆಯಲು F I D ನೊಂದಾವಣೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಎಫ್ ಐ ಡಿ ನೊಂದಾವಣೆ ಮಾಡಿಕೊಳ್ಳುವುದು ಹೇಗೆ, ಎಲ್ಲಿ ಎಂಬ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಈ ಲೇಖನವನ್ನು ಓದಿ. FID ಎಂದರೆ  FRUITS ID ( Farmer Registration and Unified Beneficiary Information System ). ಇದರಲ್ಲಿ ಒಬ್ಬ ರೈತನ ಹೆಸರಲ್ಲಿರುವ ಎಲ್ಲಾ ಹೊಲಗಳ ಸಂಪೂರ್ಣ ಮಾಹಿತಿಯನ್ನು ದಾಖಲಿಸಲಾಗುತ್ತದೆ ಮತ್ತು ಇದರಿಂದ ರಾಜ್ಯ … Read more

ಈ ದಿನಾಂಕದಂದು ನಿಮ್ಮ ಖಾತೆಗೆ ಬರಲಿದೆ ಬರಗಾಲದ ಪರಿಹಾರದ(parihara) ಹಣ: ಆಧಾರ್ ಕಾರ್ಡ್ ಮೂಲಕ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ

parihara

ಆತ್ಮೀಯ ರೈತ ಬಾಂಧವರೇ, ಕರ್ನಾಟಕ ರಾಜ್ಯದಲ್ಲಿ ಅನಾವೃಷ್ಟಿಯ ಕಾರಣಗಳಿಂದಾಗಿ ರೈತರು ಸಂಕಷ್ಟದಲ್ಲಿದ್ದು ಇದಕ್ಕೆ ಸ್ಪಂದಿಸಿರುವಂತಹ ಸರ್ಕಾರವು 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ.(parihara) ಈ ತಾಲೂಕುಗಳಲ್ಲಿ ಇದೀಗ ಬೆಳೆ ಪರಿಹಾರವನ್ನು ರೈತರಿಗೆ ವಿತರಿಸಲಾಗುವುದು, ಹಾಗಾಗಿ ಬನ್ನಿ ಆಧಾರ್ ಕಾರ್ಡ್ ನಂಬರ್ ಮೂಲಕ ನಮ್ಮ ಮೊಬೈಲ್ ನಲ್ಲಿ ನಾವು ಯಾವಾಗ ಬೆಳೆ ಪರಿಹಾರ(parihara) ಹಣ ಜಮಯಾಗುತ್ತದೆ ಎಂದು ಚೆಕ್ ಮಾಡುವುದು ಹೇಗೆ ಎಂದು ನೋಡಿಕೊಳ್ಳೋಣ. ಈಗಾಗಲೇ ರಾಜ್ಯ ಸರ್ಕಾರವು 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಸಮೀಕ್ಷೆ ಪೂರ್ಣಗೊಂಡು … Read more

3 ತಿಂಗಳಲ್ಲಿ 28 ಕೋಟಿ ಪರಿಹಾರ:ಮುಖ್ಯಮಂತ್ರಿ ಪರಿಹಾರ ನಿಧಿ ಅಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ?

parihara

ಮುಖ್ಯಮಂತ್ರಿ ಪರಿಹಾರ ನಿಧಿ ಅಡಿ ಮೂರು ತಿಂಗಳಲ್ಲಿ 28 ಕೋಟಿ ರೂಪಾಯಿಗಳನ್ನು ಖಾತೆಗೆ ಈಗಾಗಲೇ ಜಮಾ ಮಾಡಲಾಗಿದೆ. ಎರಡನೇ ಅವಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಸುಮಾರು 5,203 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 4,706 ಅರ್ಜಿಗಳಿಗೆ ಈಗಾಗಲೇ ಸಹಾಯಧನ ವಿತರಿಸಲಾಗಿದೆ. ಇನ್ನುಳಿದ 500ಕ್ಕೂ ಹೆಚ್ಚು ಅರ್ಜಿಗಳು ಪರಿಶೀಲನೆ ಮಾಡಲಾಗುತ್ತಿದೆ. ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಅದಕ್ಕೆ ಪೂರಕವಾಗಿ ನೀಡಬೇಕಿರುವ ಬಿಪಿಎಲ್ ಕಾರ್ಡ್ ಸೇರಿದಂತೆ ಇನ್ನುಳಿದ ಕೆಲ ದಾಖಲೆಗಳನ್ನು ಸಲ್ಲಿಸಿಲ್ಲ. ಇದರೊಂದಿಗೆ ಕೆಲವರು ಅರ್ಜಿ ಸಲ್ಲಿಸಿದ್ದಾರೆಯೇ ಹೊರತು, … Read more

ಹೆಕ್ಟಾರ್ ಗೆ 18,500 ಪರಿಹಾರ ಪಡೆಯಲು ಬೆಳೆ ಸಮೀಕ್ಷೆ ಕಡ್ಡಾಯ: ಪ್ರಾರಂಭವಾಗಿದೆ ಕೂಡಲೇ ಬೆಳೆ ಸಮೀಕ್ಷೆ ಮಾಡಿಕೊಳ್ಳಿ

parihara

ಆತ್ಮೀಯ ರೈತ ಬಾಂಧವರೇ, 195 ತಾಲೂಕುಗಳಲ್ಲಿ ಈಗಾಗಲೇ ಸರ್ಕಾರವು ಬರ ಘೋಷಿಸಿದ್ದು, ಇನ್ನೇನು ಮುಂದಿನ ದಿನಗಳಲ್ಲಿ ಬರ ಪರಿಹಾರವನ್ನು ನೀಡಲಿದ್ದು ಅದಕ್ಕಾಗಿ ಬೆಳೆ ಸಮೀಕ್ಷೆ ಕಡ್ಡಾಯವಾಗಿದೆ, ಎಲ್ಲ ರೈತರು ಆದಷ್ಟು ಬೇಗ ಬೆಳೆ ಸಮೀಕ್ಷೆ ಮಾಡಬೇಕಾಗಿ ವಿನಂತಿ. ಮುಂದಿನ ದಿನಗಳಲ್ಲಿ ಆದಷ್ಟು ಬೇಗ ರೈತರ ಖಾತೆಗಳಿಗೆ ಬೆಳೆ ಪರಿಹಾರದ ಹಣವನ್ನು ಜಮೀನು ಮಾಡಲಾಗುವುದು. ಪರಿಹಾರ ಹಣ ಪ್ರತಿ ಹೆಕ್ಟಾರ್ ಮಳೆಯಾಶ್ರಿತ: 8,500 ನೀರಾವರಿ : 13,500 ತೋಟಗಾರಿಕೆ : 18,500 ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ … Read more

27,000 ರೂಪಾಯಿ ಬೆಳೆ ಪರಿಹಾರ ಪಡೆಯಬೇಕೆಂದರೆ ಬೆಳೆ ಸಮೀಕ್ಷೆ ಕಡ್ಡಾಯ :ಈ ಕೂಡಲೇ ಈ ಕೆಲಸ ಮಾಡಿ

ಆತ್ಮೀಯ ರೈತ ಬಾಂಧವರೇ, ಕಳೆದ ವರ್ಷ ಅತಿವೃಷ್ಟಿಯ ಕಾರಣಗಳಿಂದಾಗಿ ಬಹುತೇಕ ರೈತರ ಬೆಳೆದಂತ ಬೆಳೆಗಳು ಹಾನಿಯಾಗಿದ್ದವು ಅದಕ್ಕಾಗಿ ಸರ್ಕಾರವು ರೈತರಿಗೆ ಬೆಳೆ ಪರಿಹಾರವನ್ನು ಅಂದರೆ ಒಬ್ಬ ರೈತನಿಗೆ ಗರಿಷ್ಠ 27 ಸಾವಿರ ರೂಪಾಯಿಗಳನ್ನು ( ಮಳೆಯಾಶ್ರಿತ ) ಭೂಮಿಗಳಿಗೆ ನೀಡಲಾಗಿತ್ತು. ಆದರೆ ಕೆಲವೊಂದಿಷ್ಟು ರೈತರು ಬೆಳೆ ಸಮೀಕ್ಷೆಯನ್ನು ಮಾಡದ ಕಾರಣಗಳಿಂದಾಗಿ ಅವರಿಗೆ ಬೆಳೆ ಪರಿಹಾರವನ್ನು ನೀಡಲು ಆಗಿದ್ದಿಲ್ಲ, ಆದ್ದರಿಂದ ಈ ಬಾರಿ ರೈತರು ತಪ್ಪದೆ ಬೆಳೆ ಸಮೀಕ್ಷೆಯನ್ನು ಮಾಡಿ ಬೆಳೆ ಪರಿಹಾರವನ್ನು ಪಡೆಯಬೇಕಾಗಿ ವಿನಂತಿ. ಪ್ರಸಕ್ತ ಸಾಲಿನ … Read more