Tag: onion price forecast 2023

ಈರುಳ್ಳಿ ಬೆಳೆಗಾರರಿಗೆ ಸಿಹಿ ಸುದ್ದಿ :ಆಗಸ್ಟ್ ಅಂತ್ಯಕ್ಕೆ ಈಗ ಟೊಮ್ಯಾಟೊ ನಂತರ ಈಗ ಈರುಳ್ಳಿ ಬೆಲೆ ಏರಿಕೆ:ಕೆಜಿಗೆ 60-70 ರೂಪಾಯಿ ಆಗುವ ಸಾಧ್ಯತೆ

ಆತ್ಮೀಯ ರೈತ ಬಾಂಧವರೇ, ನೀವೇನಾದರೂ ಈ ಬಾರಿ ಈರುಳ್ಳಿಯನ್ನು(onion) ಬೆಳೆದಿದ್ದರೆ ನಿಮಗಾಗಿ ಸದ್ಯದಲ್ಲೇ ಸಿಹಿ ಸುದ್ದಿ ಕಾದು ಕೊಡುತ್ತಿದೆ, ತಮಗೆಲ್ಲ ಗೊತ್ತಿರುವ ಹಾಗೆ ಈಗ ನಮ್ಮ ದೇಶದಲ್ಲಿ ಟೊಮ್ಯಾಟೋ ಬೆಳೆದಂತಹ ರೈತರು ಕೆಲವೇ ದಿನಗಳಲ್ಲಿ ಕೋಟ್ಯಾಧಿಪತಿಗಳಾಗಿದ್ದಾರೆ. ಅದೇ ಹಾದಿಯಲ್ಲಿ ಈರುಳ್ಳಿ ಬೆಳೆದಂತಹ…