Tag: #news

ಬರೋಬ್ಬರಿ 1.5 ಕೋಟಿ ಮೌಲ್ಯದ ತವಾ, ಕುಕ್ಕರ್ ವಶ, ಎಲ್ಲಿ ಗೊತ್ತಾ?

Election news ಆತ್ಮೀಯರೇ, ಚುನಾವಣೆಗೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಇದೀಗ ನೀತಿ ಸಮಿತಿ ಜಾರಿಯಲ್ಲಿದ್ದು, ಸುಮಾರು 1.5 ಕೋಟಿ ಮೌಲ್ಯದ ತವ ಹಾಗೂ ಕುಕ್ಕರ್ಗಳನ್ನು ವಶಪಡಿಸಲಾಗಿದ್ದು, ಇವುಗಳು ಬೆಂಗಳೂರಿನ ಬ್ಯಾಡರಹಳ್ಳಿಯ ಗೋದಾಮೊಂದರಲ್ಲಿ ಪಟ್ಟೆಯಾಗಿವೆ. ಬೆಂಗಳೂರಿನ ಬ್ಯಾಡರಹಳ್ಳಿಯ ಗೋದಾಮಿನಲ್ಲಿ ಸಂಗ್ರಹಿಸಿ ಇಡಲಾಗಿದ್ದ ಸುಮಾರು…