Tag: #nano fertilizers

ಡಿಎಪಿ ಗೊಬ್ಬರಕ್ಕೆ ಇನ್ನು ನೀವು 1350 ರೂಪಾಯಿಗಳನ್ನು ನೀಡಬೇಕಾಗಿಲ್ಲ: ಕೇವಲ 600 ರೂಪಾಯಿಗಳಿಗೆ ಪಡೆಯಿರಿ ನ್ಯಾನೋ ಡಿಎಪಿ ಗೊಬ್ಬರವನ್ನು

ಆತ್ಮೀಯ ರೈತ ಬಾಂಧವರೇ, ಮುಂಗಾರಿ ಹಂಗಾಮು ಇನ್ನೇನು ಕೆಲವೇ ತಿಂಗಳಗಳಲ್ಲಿ ಪ್ರಾರಂಭವಾಗಲಿದ್ದು ಅದಕ್ಕಾಗಿ ರೈತರು ಬೇಕಾದಂತಹ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು, ಈ ಬಾರಿ ರೈತರಿಗೆ ಸಿಹಿ ಸುದ್ದಿ ಏನೆಂದರೆ ಡಿಎಪಿ ಗೊಬ್ಬರಕ್ಕೆ ಇನ್ನು ಮುಂದೆ ನೀವು 1350ಗಳನ್ನು ನೀಡಬೇಕಾಗಿಲ್ಲ, ಅದಕ್ಕೆ ಪರ್ಯಾಯವಾಗಿ…