Tag: midseason crop insurance

ಮಧ್ಯಂತರ ಬೆಳೆ ವಿಮೆ ಬಿಡುಗಡೆ: 19.27 ಕೋಟಿ ಹಣ ರೈತರ ಖಾತೆಗಳಿಗೆ ಜಮೆ

ಬರಗಾಲದಿಂದ ಸಂಕಷ್ಟದಲ್ಲಿರುವಂತಹ ರೈತರಿಗೆ ಇದು ಸಿಹಿ ಸುದ್ದಿ ಎಂದೇ ಹೇಳಬಹುದು. ಇಲ್ಲಿಯವರೆಗೂ ಮುಂಗಾರಿನ ಬೆಳೆ ಇಲ್ಲದೆ ಹಿಂಗಾರಿ ಬೆಳೆ ಕೂಡ ಅಷ್ಟಕ್ಕೆ ಅಷ್ಟು ಇದ್ದು ರೈತನು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾನೆ. ಹಾಗಾಗಿ ಇದೀಗ ಮಧ್ಯಾಂತರ ಬೆಳೆವಿಮೆ ಬಿಡುಗಡೆಯಾಗುತ್ತಿದ್ದು ಆರ್ಥಿಕ ಸಂಕಷ್ಟದಲ್ಲಿ ಇರುವಂತಹ.. ಈಗಾಗಲೇ…