Tag: MARGINAL

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ, ಆರ್‌ಬಿಐನಿಂದ ಬಂಪರ್ ಆಫರ್!  ಆರ್‌ಬಿಐನ ಹೊಸ ಮಾರ್ಗಸೂಚಿಯಿಂದ ರೈತರಿಗೆ ಅನೇಕ ಲಾಭಗಳು!

ರೈತರ ಆದಾಯವನ್ನು ದ್ವಿಗುಣ ಗೊಳಿಸಲು ಆರ್ ಬಿ ಐ ( R B I ) ಹೊಸ ಮಾರ್ಗಸೂಚಿಯನ್ನು ಜಾರಿಗೆ ತಂದಿದೆ. ಈ ಮಾರ್ಗಸೂಚಿಯಿಂದ ರೈತರು ಬೆಳೆ ಸಾಲ ಯೋಜನೆಯನ್ನು ಪಡೆಯಲು, ಬಡ್ಡಿಯಲ್ಲಿ ಸಹಾಯಧನ, ಕೃಷಿಯೇತರ ಚಟುವಟಿಕೆಗಳಿಗೆ ಶೇಕಡ 50ರಷ್ಟು ಸಾಲ…