Tag: #labour dep[artment

  Labour Card Scholarship LKG UKG ಅಂಗನವಾಡಿ ಓದುತ್ತಿರುವ ಮಕ್ಕಳಿಗೆ ಶೈಕ್ಷಣಿಕಧನಸಹಾಯ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ:ಇಂದೇ ಅರ್ಜಿ ಸಲ್ಲಿಸಿ

ಆತ್ಮೀಯ ಬಾಂಧವರೇಲೇಬರ್ ಕಾರ್ಡ್ ಹೊಂದಿರುವಂತಹ ಕಾರ್ಮಿಕರ ಮಕ್ಕಳಿಗೆ ಈಗಾಗಲೇ ಸರ್ಕಾರವು ಶೈಕ್ಷಣಿಕ ಸಹಾಯಧನವನ್ನು ನೀಡುತ್ತಿದ್ದು, ಒಂದನೇ ತರಗತಿಯಿಂದ ಡಿಗ್ರಿ ಅಥವಾ ಡಬಲ್ ಡಿಗ್ರಿ ಓದುತ್ತಿರುವ ವಿದ್ಯಾರ್ಥಿಗಳ ವರೆಗೂ ಶೈಕ್ಷಣಿಕ ಸಹಾಯಧನವನ್ನು ಇಲ್ಲಿಯವರೆಗೆ ನೀಡಲಾಗುತ್ತಿತ್ತು. ಆದರೆ ಈಗ ಅದನ್ನು ಎಲ್ ಕೆ ಜಿ…