Tag: ksrtc

ವಿದ್ಯಾರ್ಥಿಗಳಿಗೆ free bus ಪ್ರಯಾಣಕ್ಕೆ ಅವಕಾಶ:june 15 ರ ವರೆಗೆ ಅವಕಾಶ

ಆತ್ಮೀಯ ವಿದ್ಯಾರ್ಥಿಗಳೇ, ನಿಮ್ಮ ಬಸ್ ಪಾಸ್ ಅವಧಿ ಮುಗಿದಿದೆ, ಆದರೆ ಇನ್ನು ನಿಮ್ಮ ಪರೀಕ್ಷೆಗಳು ಮುಗಿದಿಲ್ಲವೇ? ನಿಮಗಾಗಿ ಸರ್ಕಾರವು ಸಿಹಿ ಸುದ್ದಿಯನ್ನು ನೀಡಿದ್ದು ಹಳೆ ಬಸ್ ಪಾಸ್ ನಲ್ಲಿ ಜೂನ್ 15 ರವರೆಗೆ ನೀವು ಚಲಿಸಬಹುದಾಗಿದೆ. ಪ್ರಸಕ್ತ ೨೦೨೩-೨೪ನೇ ಸಾಲಿನಲ್ಲಿ ಶಾಲಾ-…