Tag: Karnataka examination board

Sslc ಉತ್ತರ ಪತ್ರಿಕೆಗಳ ಜೆರಾಕ್ಸ್ , ಮರು ಮೌಲ್ಯಮಾಪನ ಅಥವಾ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕೆ? ಹಾಗಾದರೆ ಇಲ್ಲಿದೆ ನಿಮಗೆ ಅದರ ಸಂಪೂರ್ಣ ಮಾಹಿತಿ

ಆತ್ಮೀಯ ಬಾಂಧವರೇ,, ನಿಮಗೇನಾದರೂ sslc ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿವೇಯೇ, ಹಾಗಾದರೆ ನೀವು ಉತ್ತರ ಪತ್ರಿಕೆಗಳ ಛಾಯಾಪತಿ ಪಡೆಯಬೇಕೆ ಅಥವಾ ಮರು ಎಣಿಕೆ /ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬೇಕೆ, ಹಾಗಾದರೆ ನಿಮಗೆ ಇಲ್ಲಿದೆ ಅದರ ಮಾಹಿತಿ. Sslc, sslc exams, sslc.karnataka.gov.…