Tag: jobs in hubli

ಅಂಚೆ ಜೀವವಿಮೆ ಹಾಗೂ ಗ್ರಾಮೀಣ ಅಂಚೆ ಜೀವವಿಮೆ ಉತ್ಪನ್ನಗಳ ಮಾರಾಟ ಮಾಡಲು ನೇರ ಪ್ರತಿನಿಧಿಗಳ ನೇಮಕಾತಿಗಾಗಿ ನೇರ ಸಂದರ್ಶನ : ಯಾವುದೇ ಪರೀಕ್ಷೆ ಇಲ್ಲ

ಆತ್ಮೀಯ ಬಾಂಧವರೆ, ನೀವೇನಾದರೂ ಉದ್ಯೋಗವನ್ನು(jobs) ಹುಡುಕುತ್ತಿದ್ದೀರಾ? ಹಾಗಾದರೆ ನಿಮಗೆ ಇಲ್ಲಿ ಒಂದು ಸುವರ್ಣ ಅವಕಾಶವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ. ಧಾರವಾಡ ಜಿಲ್ಲಾ ವಿಭಾಗದಲ್ಲಿ ಇರುವಂತಹ ಅಂಚೆ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ…