Tag: HOMWE LOAN

ಸಣ್ಣ ಮನೆ ನಿರ್ಮಾಣ/ ಖರೀದಿಗೆ ಶೇ.3ರಿಂದ ಶೇ.6.5 ಬಡ್ಡಿದರದಲ್ಲಿ ಗೃಹಸಾಲ: 60 ಸಾವಿರ ಕೋಟಿ ಕೇಂದ್ರದ ಸಬ್ಸಿಡಿ

ನಗರ ಪ್ರದೇಶಗಳ ಬಡವರು, ಕೆಳ ಮಧ್ಯಮ ಮತ್ತು ಮಧ್ಯಮ ವರ್ಗದವರ ‘ಸ್ವಂತ ಮನೆ’ ಕನಸು ನನಸು ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಸಣ್ಣ ಮನೆ ನಿರ್ಮಾಣ/ ಖರೀದಿಗೆ ಶೇ.3ರಿಂದ ಶೇ.6.5 ಬಡ್ಡಿದರದಲ್ಲಿ ಗೃಹ ಸಾಲ ನೀಡಲಿದೆ. ಅದಕ್ಕಾಗಿ 5 ವರ್ಷ ಅವಧಿಗೆ…