ಅಂತೂ ಬಂತು ತುರ್ತು ಪರಿಹಾರ: ಸಂತ್ರಸ್ತರ ಖಾತೆಗೆ ಮೊದಲ ಕಂತಿನ ಹಣ ಜಮೆ

PARIHARA RELEASED

ಪ್ರಸಕ್ತ ಮುಂಗಾರು ಮಳೆಯಾಗದ ಕಾರಣ ಜಿಲ್ಲೆಯ ಎಲ್ಲ ತಾಲೂಕುಗಳೂ ಬರಪೀಡಿತವಾಗಿವೆ. ಮುಂಗಾರು ಆರಂಭದಲ್ಲಿ ಸುರಿದ ಅಷ್ಟಿಷ್ಟು ಮಳೆಗೆ ಜಿಲ್ಲೆಯಲ್ಲಿ 707 ಮನೆಗಳಿಗೆ ಹಾನಿಯಾಗಿದೆ. ಜುಲೈ- ಆಗಸ್ಟ್‌ನಲ್ಲಾದ ಹಾನಿಗೆ ಸರ್ಕಾರ ಘೋಷಿಸಿದ್ದ ಪರಿಹಾರದ ಮೊದಲ ಕಂತಿನ ಹಣ ಸಂತ್ರಸ್ತರ ಖಾತೆಗೆ ಜಮೆಯಾಗಿದೆ. ಅಳ್ಳಾವರ ತಾಲೂಕಿನಲ್ಲಿ ಬಿ2 ಕೆಟಗರಿಯ 3. ಸಿ- 1, 2-3, 01-4,8-9, adad92-192,01- 1 ಹಾಗೂ ಸಿ ವರ್ಗದ 141 ಮನೆಗಳಿಗೆ ಹಾನಿಯಾಗಿದೆ. ಧಾರವಾಡ ಶಹರದಲ್ಲಿ ಬಿ2- 8, ಬಿ1- 3, ಸಿ- 39, ಹುಬ್ಬಳ್ಳಿ … Read more

ಡಿಸೆಂಬರ್ ನಲ್ಲಿ ಪರಿಹಾರ ವಿತರಣೆ ಪ್ರಕ್ರಿಯೆ  ಪ್ರಾರಂಭ: ಸಚಿವ ಕೃಷ್ಣ ಬೈರೇಗೌಡ

parihara

ಬೆಳೆ ಪರಿಹಾರ (PARIHARA) ವಿತರಣೆಯಲ್ಲಿ ಅವ್ಯವಹಾರ ತಡೆಯುವ ಮತ್ತು ಸರಿಯಾದ ನಾರಿಹಾರ ತಲುಪಿಸುವ ಉದ್ದೆ ಬಂದ ರೈತರ ಗಟಾವನ್ನು ಶುದ್ದೀಕರಿಸಲು ಸರ್ಕಾರ ಮುಂದಿನ 15 ದಿನ ಅಭಿಯಾನ ನಡೆಸಲಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು. ವಿಕಾಸಸೌಧದದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಮ ಇಲಾಖೆಯ ನಾಲ್ಕೂ ವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದಿಂದ ಒಪ್ಪಿಗೆ ಸಿಗುತ್ತಿದ್ದಂತೆ ಅಂದು ಡಿಸೆಂಬರ್ ನಲ್ಲಿ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಬರ ಪರಿಹಾರದ ಹಣ ನೀಡಲು ರಾಜ್ಯದ ಶೇ.95 … Read more

212  ಕೋಟಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ 

parihara

ಧಾರವಾಡ: ಜಿಲ್ಲೆಯ ಬರ ಘೋಷಿತ ತಾಲೂಕುಗಳಲ್ಲಿ ಬೆಳೆ ನಷ್ಟವಾಗಿರುವ ರೈತರು ಪರಿಹಾರಧನ ಪಡೆಯಲು ಭೂವಿವರ ಇರುವ ಎಫ್‌ಐಡಿ ಗುರುತಿನ ಸಂಖ್ಯೆ ಹೊಂದುವುದು ಕಡ್ಡಾಯ. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಕಿರಣಕುಮಾರ ನೇತೃತ್ವದಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳುಮತ್ತು ಅಧೀನ ಕಚೇರಿಗಳಲ್ಲಿ ರೈತರ ಪೂಟ್ಸ್‌ಐಡಿ ಸೃಷ್ಟಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. ಎಫ್‌ಐಡಿಯಲ್ಲಿ ದಾಖಲಿಸಿದ ಜಮೀನಿನ ವಿಶ್ವೀರ್ಣಗಳಿಗೆ ಸರ್ಕಾರದ ಪರಿಹಾರ ಸೌಲಭ್ಯ ದೊರೆಯಬಿದೆ. ಆದ್ದರಿಂದ ಜಿಲ್ಲೆಯ ರೈತರು ತಮ್ಮ ಎಲ್ಲ ಜಮೀನಿನ … Read more

crop insurance: 15 ದಿನಗಳಲ್ಲಿ ರೈತರ ಖಾತೆಗಳಿಗೆ ಬೆಳೆವಿಮೆ ಹಣ ಬಿಡುಗಡೆ: ನಿಮ್ಮ ಖಾತೆಗೆ ಎಷ್ಟು ಜಮೆಯಾಗಲಿದೆ ಈಗಲೇ ಚೆಕ್ ಮಾಡಿಕೊಳ್ಳಿ

crop insurance

 ಆತ್ಮೀಯ ರೈತ ಬಾಂಧವರೇ, 2023 24ನೇ ಸಾಲಿನ ಮುಂಗಾರಿ ಹಂಗಾಮಿನಲ್ಲಿ ಹೆಸರು ಬೆಳೆಗೆ ಬೆಳೆ ವಿಮೆ ( crop insurance) ಮಾಡಿಸಿದಂತಹ ರೈತರಿಗೆ ಈಗಾಗಲೇ ಬೆಳೆ ವಿಮೆಯ ಹಣ ಬಿಡುಗಡೆಯಾಗಿದ್ದು ಇನ್ನೇನು ಹದಿನೈದು ದಿನಗಳಲ್ಲಿ ರೈತರ ಖಾತೆಗಳಿಗೆ ಹಣ ಜಮೆಯಾಗಲಿದೆ ಎಂದು ಮಾಹಿತಿ ತಿಳಿದುಬಂದಿದೆ.  ಒಟ್ಟು ಸಂಪೂರ್ಣ ಕರ್ನಾಟಕ ರಾಜ್ಯದಲ್ಲಿ ನಾವು ನೋಡುವುದಾದರೆ ಹೆಸರು ಬೆಳೆ ಬೆಳೆವಿಮೆಗಾಗಿ 42 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಅದರಲ್ಲಿ ಕರ್ನಾಟಕ ರಾಜ್ಯದ ಗದಗ್ ಜಿಲ್ಲೆಗೆ ಸಿಂಹಬಾಲು ಲಭಿಸಿದ್ದು ಒಟ್ಟು 34.99 … Read more