Tag: government hostel

ಹಾಸ್ಟೆಲ್ ಖರ್ಚು ಕಡಿಮೆ ಮಾಡಬೇಕೇ :ಈಗಲೇ ಅರ್ಜಿ ಸಲ್ಲಿಸಿ

2023-24ನೇ ಸಾಲಿಗೆ ಚಿತ್ತಾಪೂರ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ (ಪಿ.ಯು.ಸಿ. ಮತ್ತು ಪಿ.ಯು.ಸಿ.ಸಮಾನಾಂತರ ಕೋರ್ಸಿನ ವಿದ್ಯಾರ್ಥಿಗಳು) ವಿದ್ಯಾರ್ಥಿ ನಿಲಯಗಳಿಗೆ(hostel) ಹೊಸದಾಗಿ ಪ್ರವೇಶ ಪಡೆಯಲು ಪ್ರವರ್ಗ 1, 2 ಎ, 2 ಬಿ, 3 ಎ, 3…