Tag: GAS

ಗ್ಯಾಸ್ (GAS) ಸಿಲಿಂಡರ್ ದರ ಹೆಚ್ಚಳ:209 ರೂಪಾಯಿ ಹೆಚ್ಚಳ

ತೈಲ ಮಾರುಕಟ್ಟೆ ಕಂಪನಿಗಳು ಶನಿವಾರ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ (GAS)ಬೆಲೆಯನ್ನು ಇದಿನಿಂದ ಹೆಚ್ಚಿಸಿವೆ ಎಂದು ಎಎನ್‌ಐನಿಂದ ತಿಳಿದುಬಂದಿದೆ. (ಅಕ್ಟೋಬರ್ ೧) ಜಾರಿಗೆ ಬರುವಂತೆ ೧೯ ಕೆ.ಜಿ.ಯ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರವನ್ನು ೨೦೯ ರೂಪಾಯಿ ಹೆಚ್ಚಿಸಲಾಗಿದೆ. GAS Click…