Tag: fruits id

Bara Parihara: “ಬರ ಪರಿಹಾರದ ಮಹತ್ವಪೂರ್ಣ ಅಪ್ಡೇಟ್:ನಿಮ್ಮ ಬರ ಪರಿಹಾರದ ಹಣ ಯಾವಾಗ ಬರುತ್ತೆ ಗೊತ್ತಾ?

ಆತ್ಮೀಯ ರೈತ ಬಾಂಧವರೇ ಬರ ಪರಿಹಾರದ (bara parihara) ಕುರಿತು ಗ್ರಾಮ ಆಡಳಿತ ಅಧಿಕಾರಿಗಳ ಕಾರ್ಯಾಲಯದಿಂದ ಆದೇಶವು ಹೊರಬಂದಿದ್ದು, ಬನ್ನಿ ಅದು ಏನು ಅಂತ ತಿಳಿದುಕೊಳ್ಳೋಣ. ಪ್ರಮುಖವಾಗಿ ಈ ಬಾರಿ ಬರ ಪರಿಹಾರವನ್ನು ನೀವು ಪಡೆಯಬೇಕಾದರೆ ಹಲವು ಅರ್ಹತೆಗಳಿವೆ: ರೈತರ ಹೆಸರಿನಲ್ಲಿ…