Tag: first installment

ಮೊದಲ ಕಂತಿನ ಬರ ಪರಿಹಾರ ಹಣ ಬಂದಿಲ್ಲವೇ ? ಕೂಡಲೇ ಈ ಕೆಲಸ ಮಾಡಿ ಹಾಗೂ ಬರ ಪರಿಹಾರ ಪಡೆಯಿರಿ

ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ತಿಳಿದಿರುವ ಹಾಗೆ ಈಗಾಗಲೇ ಬಹುತೇಕ ರೈತರ ಖಾತೆಗಳಿಗೆ ಎರಡು ಕಂತಿನ ಬರ ಪರಿಹಾರದ ಹಣವನ್ನು ಜಮಾ ಮಾಡಲಾಗಿದೆ. ಆದರೆ ನಿಮ್ಮ ಖಾತೆಗೆ ಒಂದು ಕುಂತಿನ ಹಣ ಜಮಾ ಆಗಿಲ್ಲವೇ? ಹಾಗಾದರೆ ಕೂಡಲೇ ಈ ಕೆಲಸವನ್ನು ಮಾಡಿ…