Tag: #fertilizer

ಕೃಷಿ ಪರಿಕರ ಮಾರಾಟಗಾರರ ಗಮನಕ್ಕೆ:ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು

ಗದಗ: 2023ನೇ ಮುಂಗಾರು ಹಂಗಾಮಿನಲ್ಲಿ ಕೃಷಿ ಪರಿಕರ ಮಾರಾಟಗಾರರು ಈ ಕೆಳಕಂಡ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಅಧಿಕೃತ ಪರವಾನಗಿ/ಸಿಂಧುತ್ವ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಪರವಾನಿಗೆಯಲ್ಲಿ ಮಾರಾಟ ಮಾಡುತ್ತಿರುವ ಸೇರ್ಪಡೆಯಾಗಿದೆ(ರಸಗೊಬ್ಬರ ಮೂಲ ಪರಿಕರ ಪ್ರಮಾಣ ಪತ್ರಗಳು, ಓ ಫಾರಂ)…