Tag: EXAMS

KEA ಪರೀಕ್ಷೆ ಬರೆಯುವರಿಗೆ ಪ್ರಮುಖ ಮಾಹಿತಿ! ಇಂದಿನಿಂದ ರಾಜ್ಯಾಧ್ಯಂತ KEA ವತಿಯಿಂದ ವಿವಿಧ ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪರೀಕ್ಷಾ ಆರಂಭ!

ಇಂದಿನಿಂದ ರಾಜ್ಯಾಧ್ಯಂತ ಅನೇಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹಾಜರಾಗುತ್ತಿದ್ದು, ಪರೀಕ್ಷೆ ಬರೆಯಲು ಹೋಗುವ ಮುನ್ನ ಈ ಕೆಲವು ಪ್ರಮುಖ ಸೂಚನೆಗಳನ್ನು ಈಗಲೇ ತಿಳಿಯಿರಿ.. Important Instructions for KEA exam : ಹಲವಾರು ಅಭ್ಯರ್ಥಿಗಳ ಪರೀಕ್ಷಾ ಕೇಂದ್ರವು, ವಾಸ ಸ್ಥಳದಿಂದ ದೂರವಿದ್ದು,…