Tag: eration card

Ration Card Cancelled List: ಅನ್ನಭಾಗ್ಯ ಯೋಜನೆಯ ಹೊಸ ಅಪ್ಡೇಟ್. ಈ ಲಿಸ್ಟ್ ನಲ್ಲಿರುವವರಿಗೆ ಅನ್ನಭಾಗ್ಯ ಯೋಜನೆ ಹಣ ಬರುವುದಿಲ್ಲ.

ಅನ್ನಭಾಗ್ಯ ಯೋಜನೆ ಜಾರಿಗೆ ಬಂದು, ಅನೇಕ ಜನರಿಗೆ ಒಂದು ಮತ್ತು ಎರಡನೇ ಕಂತಿನ ಹಣವು ಕೂಡ ಜಮಾ ಆಗಿದೆ. ಆದರೆ ಈ ಅಕ್ಟೋಬರ್ ತಿಂಗಳಿನ ಮತ್ತು ಕೆಲವೊಂದಿಷ್ಟು ಜನರಿಗೆ ಬರುವುದಿಲ್ಲ. ಏಕೆಂದರೆ ವಿವಿಧ ಕಾರಣಗಳಿಂದಾಗಿ ಅನೇಕರ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿವೆ…