Tag: drought

ಬರ ಪರಿಹಾರದ ಕುರಿತು ಮಹತ್ವಪೂರ್ಣ ಅಪ್ಡೇಟ್: ಸರ್ಕಾರದ ಸೌಲಭ್ಯಕ್ಕಾಗಿ ಎಫ್‌ಐಡಿ ಅವಶ್ಯಕ

ಸರ್ಕಾರದಿಂದ ದೊರೆಯುವ ಬರ ಪರಿಹಾರ, ಬೆಳೆ ವಿಮೆ ಅದು ಇನ್ನಿತರ ಸೌಲಭ್ಯಕ್ಕಾಗಿ ಎಫ್ ಐ ಡಿ ಕಡ್ಡಾಯವಾಗಿದ್ದು ಪ್ರತಿಯೊಬ್ಬರು ಎಫ್ ಐ ಡಿ ನೊಂದಣಿ ಮಾಡಿಸಿಕೊಳ್ಳಿ ಎಂದು ಕೃಷಿ ಸಹಾಯಕ ನಿರ್ದೇಶಕ ಪ್ರಾಣೇಶ್ ಹಾದಿಮನಿ ಹೇಳಿದರು. ಯಲಬುರ್ಗಾ ತಾಲೂಕಿನ ೬೯೩೦೨, ಕುಕನೂರು…

324 ಕೋಟಿ ಬರ ಪರಿಹಾರ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ: ಆಧಾರ್ ಕಾರ್ಡ್ ನಂಬರ್ ಮೂಲಕ ಯಾವ ಖಾತೆಗೆ ಎಷ್ಟು ಹಣ ಜಮ ಆಗಿದೆ ಎಂದು ಚೆಕ್ ಮಾಡುವುದು ಹೇಗೆ?

ಆತ್ಮೀಯ ರೈತ ಬಾಂಧವರೇ, ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಬರಗಾಲ ಆವರಿಸಿದ್ದು ಸರ್ಕಾರ ಈಗಾಗಲೇ ರಾಜ್ಯದ 235 ತಾಲೂಕುಗಳ ಪೈಕಿ 216 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಇದೀಗ 324 ಕೋಟಿ ರೂಪಾಯಿ ಬರ ಪರಿಹಾರವನ್ನು ಕೂಡ ರಾಜ್ಯ ಸರ್ಕಾರವು ಬಿಡುಗಡೆ…

ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಸಿಗುವುದು ಖಚಿತವೇ?

ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಸಿಗುವುದು ಖಚಿತವೇ? ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಸಿಗುವುದು ಖಚಿತವೇ?ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ಅರ್ಜಿ ಹೇಗೆ ಸಲ್ಲಿಸಬೇಕು ಮತ್ತು ಕೊನೆಯ ದಿನಾಂಕ ಯಾವಾಗ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಕರ್ನಾಟಕ ರಾಜ್ಯದ್ಯಂತ…

ಬರಗಾಲದ ಚಿಂತೆಯಲ್ಲಿದ್ದ ರೈತರಿಗೆ ಮತ್ತೆ ಖುಷಿ ಸುದ್ದಿ. ರಾಜ್ಯಾದ್ಯಂತ ಮತ್ತೆ ಮಳೆಯ ಆರ್ಭಟ ಶುರು. ಈ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ.

ಮಳೆ ಇಲ್ಲ ಎಂದು ಕೈಕಟ್ಟಿ ಕುಳಿತ ರಾಜ್ಯದ ರೈತರಿಗೆ ಸಂತಸದ ಸುದ್ದಿ. ಹವಾಮಾನ ಇಲಾಖೆಯು ಮುಂದಿನ ಕೆಲ ದಿನಗಳ ಕಾಲ ಮಳೆಯಾಗಲಿದೆ ಎಂದು ಸೂಚನೆ ನೀಡಿದೆ. ರಾಜ್ಯದ್ಯಂತ ಒಣ ಹವೆ ( Dry climate ) ಇರಲಿದ್ದು, ಅಕ್ಟೋಬರ್ 29 ರಿಂದ…

Important update about drought parihara from village accountants office:ಬರ ಪರಿಹಾರ

ಗ್ರಾಮ ಆಡಳಿತ ಅಧಿಕಾರಿ (ತಲಾಟಿ)ಗಳ ಕಾರ್ಯಾಲಯದಿಂದ ಬೆಳೆ ಪರಿಹಾರದ ಕುರಿತು ಆದೇಶ ಈ ಮೂಲಕ ಎಲ್ಲಾ ರೈತ ಭಾಂದವರಿಗೆ ತಿಳಿಸುವದೇನೆಂದರೆ ತಮ್ಮ ಎಲ್ಲಾ ಜಮೀನುಗಳ FID ಯನ್ನು ಕೃಷಿ ಇಲಾಖೆಗೆ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಕಡ್ಡಾಯವಾಗಿ ಮಾಡಿಸಬೇಕು.. ಅಂದಾಗ…

ವಾರದಲ್ಲಿ ಕೇಂದ್ರಕ್ಕೆ ಬರ ವರದಿ ಸಲ್ಲಿಕೆ. 5ರಿಂದ 6 ಸಾವಿರ ಕೋಟಿ ರು. ಪರಿಹಾರದ ನಿರೀಕ್ಷೆ: ಕೃಷ್ಣಬೈರೇಗೌಡ

ಕಳೆದ ವಾರವಷ್ಟೇ 195 ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಿಸಿದ್ದ ರಾಜ್ಯ ಸರಕಾರ, ಇದೀಗ ನ್ನೊಂದು ವಾರದಲ್ಲಿ ಬರಪೀಡಿತ ಪ್ರದೇಶದ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲು ತೀರ್ಮಾನಿಸಿದೆ. ಕಂದಾಯ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳು ಈಗಾಗಲೇ ವರದಿಗೆ ಅಗತ್ಯವಿರುವ ಮಾಹಿತಿ ಸಿದ್ಧಪಡಿಸಿದ್ದು, ಮುಂದಿನ…

195 ತಾಲೂಕು ಬರಪೀಡಿತ ಸಿಎಂ ಅಧಿಕೃತ ಘೋಷಣೆ: ನಿಮ್ಮ ತಾಲೂಕು ಇದೆಯೇ?

ಸಚಿವ ಸಂಪುಟ ಉಪಸಮಿತಿ ನಿರ್ಧರಿಸಿರುವ ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸುವ ಮೊದಲೇ ರಾಜ್ಯದ 31 ಜಿಲ್ಲೆಗಳ ಪೈಕಿ 29 ಜಿಲ್ಲೆಗಳ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಸರಕಾರ ಆದೇಶ ಹೊರಡಿಸಿದೆ. ಬುಧವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟದ…