Tag: DIRECT BENEFIT TRANSFER

ಸರ್ಕಾರದಿಂದ ಯಾವ ಯಾವ ಯೋಜನೆಯಿಂದ ಏಷ್ಟು ಹಣ ಜಮವಾಗಿದೆ? ರೈತರಿಗೆ ಅತ್ಯಂತ ಉಪಯುಕ್ತವಾದ DBT ಬಗ್ಗೆ ಎಷ್ಟೋ ಜನರು ತಿಳಿದಿಲ್ಲ. ಏನಿದು, ಇದರಿಂದ ರೈತರಿಗೆ, ವಿದ್ಯಾರ್ಥಿಗಳಿಗೆ ಆಗುವ ಲಾಭಗಳೇನು? ಈಗಲೇ ತಿಳಿಯಿರಿ

ಸರ್ಕಾರದಿಂದ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಿಗುವ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಬೇಕಾದ DBT ( Direct benefit transfer ) – ನೇರ ನಗದು ವರ್ಗಾವಣೆ. ಹಲವು ಯೋಜನೆಗಳಡಿ ಫಲಾನುಭವಿಗಳಿಗೆ ತಲುಪಬೇಕಾದ ಆರ್ಥಿಕ ಸಹಾಯ ನೇರವಾಗಿ ಅವರ ಖಾತೆಗೆ ತಲುಪುವಂತೆ…