ಬೆಳೆ ವಿಮೆ ಜಮೆ ಆಗದಿರುವವರ ಪಟ್ಟಿ ಬಿಡುಗಡೆ: ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕೂಡಲೇ  ತಪ್ಪನ್ನು ಸರಿಪಡಿಸಿಕೊಳ್ಳಿ ಹಾಗೂ ನಿಮ್ಮ ಖಾತೆಗೆ ಬೆಳವಿಮೆಯನ್ನು ಪಡೆಯಿರಿ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ತಿಳಿದಿರುವ ಹಾಗೆ, ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಹೆಸರು ಬೆಳೆ ವಿಮೆ ಮಾಡಿದಂತಹ ರೈತರ ಖಾತೆಗಳಿಗೆ ಬೆಳೆ ವಿಮೆಯ ಹಣವನ್ನು ಬಿಡುಗಡೆ ಮಾಡಲಾಗಿದೆ. ಆದರೆ ಅನೇಕ ಕಾರಣಗಳಿಂದಾಗಿ  ಅನೇಕ ರೈತರ ಖಾತೆಗಳಿಗೆ ಇನ್ನೂ ಬೆಳೆ ವಿಮೆಯ ಹಣ ತಲುಪಿಲ್ಲ,  ಹಾಗಾಗಿ ಗದಗ್ ಜಿಲ್ಲೆಯ ಗದಗ್ ತಾಲೂಕಿನ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಈ ಪಟ್ಟಿಯಲ್ಲಿ ಹೆಸರಿರುವವರು ಕೂಡಲೇ ಆ ತಪ್ಪನ್ನು ತಿದ್ದುಪಡಿಸಿಕೊಂಡು ಬೆಳೆವಿಮೆಯ ಹಣವನ್ನು ಪಡೆಯಬೇಕಾಗಿ ವಿನಂತಿ. ಆತ್ಮೀಯರೇ, 2023-24 ನೇ ಸಾಲಿನ … Read more

ಮಧ್ಯಂತರ ಬೆಳೆ ವಿಮೆ ಬಿಡುಗಡೆ: 19.27 ಕೋಟಿ ಹಣ ರೈತರ ಖಾತೆಗಳಿಗೆ ಜಮೆ

midseason crop insurance

ಬರಗಾಲದಿಂದ ಸಂಕಷ್ಟದಲ್ಲಿರುವಂತಹ ರೈತರಿಗೆ ಇದು ಸಿಹಿ ಸುದ್ದಿ ಎಂದೇ ಹೇಳಬಹುದು. ಇಲ್ಲಿಯವರೆಗೂ ಮುಂಗಾರಿನ  ಬೆಳೆ ಇಲ್ಲದೆ ಹಿಂಗಾರಿ  ಬೆಳೆ ಕೂಡ ಅಷ್ಟಕ್ಕೆ ಅಷ್ಟು ಇದ್ದು ರೈತನು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾನೆ. ಹಾಗಾಗಿ ಇದೀಗ ಮಧ್ಯಾಂತರ ಬೆಳೆವಿಮೆ ಬಿಡುಗಡೆಯಾಗುತ್ತಿದ್ದು  ಆರ್ಥಿಕ ಸಂಕಷ್ಟದಲ್ಲಿ ಇರುವಂತಹ.. ಈಗಾಗಲೇ ಬಹುತೇಕ ಜಿಲ್ಲೆಗಳಲ್ಲಿ ಆ ಜಿಲ್ಲೆಗಳಲ್ಲಿ ಬೆಳೆಯುವಂತಹ ಪ್ರಮುಖ ಬೆಳೆಗಳು  ಹಾಗೂ ಅವುಗಳ  ಪರಿಸ್ಥಿತಿಗಳ ಆದರದ ಮೇಲೆ ಮಧ್ಯಾಹ್ನ ಬಿಡುಗಡೆಯಾಗುತ್ತಿದ್ದು  ಬನ್ನಿ ಹಾಗಾದರೆ ಇವತ್ತು ವಿಜಯನಗರ ಜಿಲ್ಲೆಯ ಪರಿಸ್ಥಿತಿಯನ್ನು ನೋಡೋಣ.  ವಿಜಯನಗರ ಜಿಲ್ಲೆಯಲ್ಲಿ ಬರಗಾಲದ ಹೊಡೆತದಿಂದ … Read more

2023-24 ನೇ ಸಾಲಿನ ಮುಂಗಾರಿನ ಬೆಳೆ ವಿಮೆ ಬಿಡುಗಡೆ: ಪ್ರತಿ ಎಕರೆಗೆ 3,634 ರೂಪಾಯಿ ಬಿಡುಗಡೆ

crop insurance

ಆತ್ಮೀಯ ರೈತ ಬಾಂಧವರೇ, 202324ನೇ ಸಾಲಿನ ಮುಂಗಾರಿ ಹಂಗಾಮಿನ ಬೆಳೆ ವಿಮೆ(crop insurance) ಬಿಡುಗಡೆಯಾಗಿದ್ದು ಹೆಸರು ಬೆಳೆ ವಿಮೆ ಮಾಡಿದಂತಹ ರೈತರ ಖಾತೆಗಳಿಗೆ ಪ್ರತಿ ಎಕರೆಗೆ ರೂ.3634 ರೂಪಾಯಿಗಳು ಜಮೆಯಾಗಿವೆ. ಗದಗ ಜಿಲ್ಲೆಯ ರೈತರಿಗೆ ಹೆಸರು ಬೆಳೆಯ ಮೇಲೆ ಸಿಂಹ ಪಾಲು ದೊರಕಿದ್ದು ಬಿಡುಗಡೆಯಾದಂತಹ 42 ಕೋಟಿ ರೂಪಾಯಿಗಳಲ್ಲಿ 34.99 ಕೋಟಿ ರೂಪಾಯಿಗಳನ್ನು ಗದಗ್ ಜಿಲ್ಲೆ ಬಾಚಿಕೊಂಡಿದ್ದು ಹಲವು ದಿನಗಳ ಹಿಂದೆ ಗದಗ್ ಜಿಲ್ಲೆಯ ಕೆಲವೊಂದಿಷ್ಟು ಹಳ್ಳಿಗಳಿಗೆ ಬೆಳೆವಿಮೆಯ ಹಣ ಜಮೆಯಾಗಿತ್ತು, . ಆದರೆ ಇದೀಗ ನಮ್ಮ … Read more

ನಿಮ್ಮ ಮೊಬೈಲ್ ನಂಬರ್ ಮೂಲಕ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವುದು ಹೇಗೆ? ನಿಮ್ಮ mobile ಮೂಲಕ ನೀವೇ ಚೆಕ್ ಮಾಡಿಕೊಳ್ಳಿ..

crop insurance details by mobile number

ರೈತ ಬಾಂಧವರೇ, ನಿಮ್ಮ ಮೊಬೈಲ್ ನಂಬರ್ ಮೂಲಕ Mobile Number  ನೀವು ನಿಮ್ಮ ಬೆಳೆ ವಿಮೆ ಸ್ಥಿತಿಯನ್ನು crop insurance  status ಅನ್ನು ಚೆಕ್ ಮಾಡಿಕೊಳ್ಳಬಹುದು, ಅದು ಕೂಡ ನಿಮ್ಮ mobileಲಲ್ಲಿ ಕೇವಲ ಎರಡು ನಿಮಿಷದಲ್ಲಿ ಚೆಕ್ ಮಾಡಬಹುದು. ಬನ್ನಿ ಹೇಗೆ ಅಂತ ತಿಳಿದುಕೊಳ್ಳೋಣ. ಮೊಟ್ಟ ಮೊದಲು google ನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ : https://samrakshane.karnataka.gov.in/ ನಂತರ ವರ್ಷ ಹಾಗೂ ಋತು ಆಯ್ಕೆ ಮಾಡಿ. ವರ್ಷ … Read more

ಕಳೆದ ವರ್ಷ ಪ್ರತಿ ಎಕರೆಗೆ 14 ಸಾವಿರ ರೂಪಾಯಿ ಬೆಳೆ ವಿಮೆ ಕ್ಲೇಮ್ ಆಗಿತ್ತು ಕೆಂಪು ಮೆಣಸಿನ ಕಾಯಿಗೆ? ಈ ವರ್ಷವು ಆಗುತ್ತಾ? crop insurance karnataka kannada

crop insurance

ಕಳೆದ ವರ್ಷ ಪ್ರತಿ ಎಕರೆಗೆ 14 ಸಾವಿರ ರೂಪಾಯಿ ಬೆಳೆ ವಿಮೆ ಕ್ಲೇಮ್ ಆಗಿತ್ತು ಕೆಂಪು ಮೆಣಸಿನ ಕಾಯಿಗೆ? ಈ ವರ್ಷವು ಆಗುತ್ತಾ? (crop insurance karnataka kannada.Samrakshane,crop insurance, samrakshane.karnataka.gov.in) ಬೆಳೆ ವಿಮೆ (Crop insurance) ಆತ್ಮೀಯ ರೈತ ಬಾಂಧವರೇ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ರೈತರಿಗೆ ಒಂದು ವರದಾನವಾಗಿದ್ದು ರೈತರಿಗೆ ಭೂಮಿಯಲ್ಲಿ ಸರಿಯಾದ ಬೆಳೆ ಬಾರದಿದ್ದಾಗ ಅದರ ತಕ್ಕಂತೆ ಬೆಳೆ ವಿಮೆಯ ಹಣ ಬಿಡುಗಡೆಯಾಗಿ ರೈತರ ಕಷ್ಟವನ್ನು ಕೊಂಚ ತಗ್ಗಿಸಿತ್ತು. ಕಳೆದ ಬಾರಿ … Read more

ಆಧಾರ್ ಕಾರ್ಡ್ ನಂಬರ್ ಮೂಲಕ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವುದು ಹೇಗೆ? ನಿಮ್ಮ mobile ಮೂಲಕ ನೀವೇ ಚೆಕ್ ಮಾಡಿಕೊಳ್ಳಿ

samrakshane

ಆತ್ಮೀಯ ರೈತ ಬಾಂಧವರೇ, ಆಧಾರ್ ಕಾರ್ಡ(aadhar card) ನಂಬರ್ ಮೂಲಕ ನೀವು ನಿಮ್ಮ crop insurance  status ಅನ್ನು ಚೆಕ್ ಮಾಡಿಕೊಳ್ಳಬಹುದು, ಅದು ಕೂಡ ನಿಮ್ಮ mobileಲಲ್ಲಿ ಕೇವಲ ಎರಡು ನಿಮಿಷದಲ್ಲಿ ಚೆಕ್ ಮಾಡಬಹುದು. ಬನ್ನಿ ಹೇಗೆ ಅಂತ ತಿಳಿದುಕೊಳ್ಳೋಣ. ಮೊಟ್ಟ ಮೊದಲು googleನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ : https://samrakshane.karnataka.gov.in/ ನಂತರ ವರ್ಷ ಹಾಗೂ ಋತು ಆಯ್ಕೆ ಮಾಡಿ. ವರ್ಷ :2023-24 ಋತು-ಮುಂಗಾರು ನಂತರ ನೀವು … Read more