Tag: COCONUT SAPLINGS

ಕೇವಲ 40 ರುಪಾಯಿಗೆ ತೆಂಗಿನ ಸಸಿ : ತೆಂಗು ಅಭಿವೃದ್ಧಿ ಮಂಡಳಿಯಿಂದ ರಿಯಾಯಿತಿ ದರದಲ್ಲಿ ವಿತರಣೆ

ಆತ್ಮೀಯ ರೈತ ಬಾಂಧವರೇ, ನೀವೇನಾದರೂ ನಿಮ್ಮ ಹೊಲದಲ್ಲಿ ತೆಂಗಿನ ಸಸಿಗಳನ್ನು ನಾಟಿ ಮಾಡಬೇಕೆಂದು ಯೋಚನೆ ಮಾಡುತ್ತಿದ್ದೀರಾ? ಹಾಗಾದರೆ ನಿಮಗೆ ಇಲ್ಲಿ ಒಂದು ಸಿಹಿ ಸುದ್ದಿ ಇದ್ದು ನಿಮಗೆ ಬೇಕಾದಂತಹ ಒಳ್ಳೆಯ ತೆಂಗಿನ ಸಸಿಗಳನ್ನು ತೆಂಗು ಅಭಿವೃದ್ಧಿ ಮಂಡಳಿ ಉತ್ಪಾದನೆ ಮಾಡಿದ್ದು, ರೈತರಿಗಾಗಿ…