ಸ್ನಾವಲಂಬಿ ಸಾರಥಿ ಯೋಜನೆ:ಕಾರ್ ಖರೀದಿಸಲು 3 ಲಕ್ಷ ಸಹಾಯಧನ ಇಂದೇ ಅರ್ಜಿ ಸಲ್ಲಿಸಿ

car subsidy

ಸ್ನಾವಲಂಬಿ ಸಾರಥಿ ಯೋಜನೆ:ಕಾರ್ ಖರೀದಿಸಲು 3 ಲಕ್ಷ ಸಹಾಯಧನ ಇಂದೇ ಅರ್ಜಿ ಸಲ್ಲಿಸಿ ಆಸಕ್ತರು ಸೇವಾ ಸಿಂಧು ತಂತ್ರಾಂಶದ ಮುಖಾಂತರ Online ಅರ್ಜಿ ಸಲ್ಲಿಸಬಹುದಾಗಿದೆ. Direct limk:https://dbcdc.karnataka.gov.in/ notification:https://dbcdc.karnataka.gov.in/storage/pdf-files/Dbcdcprakatane.pdf ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ವಿರುದ್ಯೋಗಿ ಯುವಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರಗಳ ವಾಹನ ಖರೀದಿಗೆ ಬ್ಯಾಂ ವಡೆಯುವ ಸಾಲಕ್ಕೆ ಶೇ.50 ರಷ್ಟು ಗರಿಷ್ಠ ರೂ. 3 ಲಕ್ಷಗಳ ಸಹಾಯಧನ ಮಂಜೂರು ಮಾಡಲಾಗುವುದು. ಸೌಲಭ್ಯ ವಡೆಯ … Read more