Tag: best organic farming courses in india

26 ದಿನಗಳ ಕಾಲ ಸಣ್ಣ ಸಾವಯುವ ಕೃಷಿಕ ತರಬೇತಿಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸಲು ಆಗಸ್ಟ್ 15 ಕೊನೆಯ ದಿನಾಂಕ

ಆತ್ಮೀಯ ರೈತ ಬಾಂಧವರೇ, ನೀವೇನಾದರೂ ಸಾವಯುವ ಕೃಷಿ ಮಾಡಬೇಕಾ? ಅದರ ಬಗ್ಗೆ ನಿಮಗೆ ಮಾಹಿತಿ ಬೇಕಾ? ತರಬೇತಿ ಬೇಕಾ? ಹಾಗಾದರೆ ನಿಮಗೆ ಇಲ್ಲಿ ಒಂದು ಸಿಹಿ ಸುದ್ದಿ ಇದೆ, ಅದೇನೆಂದರೆ ಕಲಬುರ್ಗಿಯ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ 26 ದಿನಗಳ ಕಾಲ…